Megha Shetty: ಭಾರವಾದ ಹೃದಯದಿಂದ ಜೊತೆ ಜೊತೆಯಲಿ ತಂಡಕ್ಕೆ ವಿದಾಯ ಹೇಳಿದ ಮೇಘಾ ಶೆಟ್ಟಿ!

ಜೊತೆ ಜೊತೆಯಲಿ ಧಾರಾವಾಹಿ ಮುಕ್ತಾಯವಾಗಿದೆ. ನಟಿ ಮೇಘಾ ಶೆಟ್ಟಿ ಭಾವುಕ ಪೋಸ್ಟ್ ಹಾಕಿಕೊಂಡಿದ್ದಾರೆ.

First published:

  • 18

    Megha Shetty: ಭಾರವಾದ ಹೃದಯದಿಂದ ಜೊತೆ ಜೊತೆಯಲಿ ತಂಡಕ್ಕೆ ವಿದಾಯ ಹೇಳಿದ ಮೇಘಾ ಶೆಟ್ಟಿ!

    ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಸೀರಿಯಲ್ ಕೂಡ ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಧಾರಾವಾಹಿ ಮುಕ್ತಾಯವಾಗಿದೆ.

    MORE
    GALLERIES

  • 28

    Megha Shetty: ಭಾರವಾದ ಹೃದಯದಿಂದ ಜೊತೆ ಜೊತೆಯಲಿ ತಂಡಕ್ಕೆ ವಿದಾಯ ಹೇಳಿದ ಮೇಘಾ ಶೆಟ್ಟಿ!

    ಮೊದಲು ಜೊತೆ ಜೊತೆಯಲಿ ಧಾರಾವಾಹಿ 8.30ಕ್ಕೆ ಪ್ರಸಾರವಾಗ್ತಿತ್ತು. ನಂತರ 9.30ಕ್ಕೆ ಪ್ರಸಾರವಾಯ್ತು. ಕೆಲ ದಿನಗಳಿಂದ ಈ ಧಾರಾವಾಹಿ ರಾತ್ರಿ 10 ಗಂಟೆಗೆ ಪ್ರಸಾರವಾಗ್ತಿತ್ತು.

    MORE
    GALLERIES

  • 38

    Megha Shetty: ಭಾರವಾದ ಹೃದಯದಿಂದ ಜೊತೆ ಜೊತೆಯಲಿ ತಂಡಕ್ಕೆ ವಿದಾಯ ಹೇಳಿದ ಮೇಘಾ ಶೆಟ್ಟಿ!

    ಧಾರಾವಾಹಿ ಮುಕ್ತಾಯವಾಗಿದ್ದಕ್ಕೆ ಮೇಘಾ ಶೆಟ್ಟಿ ಭಾವುಕ ಪೋಸ್ಟ್ ಹಾಕಿಕೊಂಡಿದ್ದಾರೆ. 4 ವರ್ಷಗಳ 951 ಸಂಚಿಕೆಗಳ ನಂತರ ನನ್ನ ಜೀವನದ 'ಅನು' ಎಂಬ ಮಹತ್ವದ ಅಧ್ಯಾಯವು ಕೊನೆಗೊಳ್ಳುತ್ತದೆ. ಭಾವನೆಗಳು ಮತ್ತು ನೆನಪುಗಳಿಂದ ತುಂಬಿದ ಭಾರವಾದ ಹೃದಯದಿಂದ ನಾನು ಜೆಜೆಗೆ ವಿದಾಯ ಹೇಳುತ್ತೇನೆ ಎಂದಿದ್ದಾರೆ.

    MORE
    GALLERIES

  • 48

    Megha Shetty: ಭಾರವಾದ ಹೃದಯದಿಂದ ಜೊತೆ ಜೊತೆಯಲಿ ತಂಡಕ್ಕೆ ವಿದಾಯ ಹೇಳಿದ ಮೇಘಾ ಶೆಟ್ಟಿ!

    ಈ ಪ್ರಯಾಣದುದ್ದಕ್ಕೂ ನನಗೆ ಮಾರ್ಗದರ್ಶನ ನೀಡಿದ ಮತ್ತು ಬೆಂಬಲಿಸಿದ ನನ್ನ ನಿರ್ಮಾಪಕ ಆರೂರ್ ಜಗದೀಶ್ ಸರ್, ಸಂಚಿಕೆ ನಿರ್ದೇಶಕರು, ಆಔP ಸಂತೋಷ್ ಜೀ, ನನ್ನ ಸಹ ನಟರು ಮತ್ತು ಜೀ ಕನ್ನಡದ ಎಲ್ಲಾ ತಂತ್ರಜ್ಞರು ಮತ್ತು ಹಿತೈಷಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 58

    Megha Shetty: ಭಾರವಾದ ಹೃದಯದಿಂದ ಜೊತೆ ಜೊತೆಯಲಿ ತಂಡಕ್ಕೆ ವಿದಾಯ ಹೇಳಿದ ಮೇಘಾ ಶೆಟ್ಟಿ!

    ನಾವು ತಂಡವಾಗಿ ಪ್ರಾರಂಭಿಸಿದ್ದೇವೆ ಮತ್ತು ಈಗ ಅವರು ನನ್ನ ಕುಟುಂಬವಾಗಿದ್ದಾರೆ. ನನ್ನ ವೀಕ್ಷಕರು ಮತ್ತು ಅಭಿಮಾನಿಗಳಿಗೆ ನಾನು ಎಷ್ಟು ಕೃತಜ್ಞನಾಗಿದ್ದೇನೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ನಿಮ್ಮ ಪ್ರೀತಿ ಇಲ್ಲದೆ ನಾನು ಏನೂ ಅಲ್ಲ ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ.

    MORE
    GALLERIES

  • 68

    Megha Shetty: ಭಾರವಾದ ಹೃದಯದಿಂದ ಜೊತೆ ಜೊತೆಯಲಿ ತಂಡಕ್ಕೆ ವಿದಾಯ ಹೇಳಿದ ಮೇಘಾ ಶೆಟ್ಟಿ!

    ಬಹಳಷ್ಟು ಕಲಿತಿದ್ದೇನೆ ಮತ್ತು ಇನ್ನೂ ಕಲಿಯುತ್ತೇನೆ. ನಾನು ಹೇಳಲು ತುಂಬಾ ಇದೆ. ಮತ್ತು ನೆನಪಿಸಿಕೊಳ್ಳಲು ಇನ್ನೂ ತುಂಬಾ ಇದೆ ಆದರೆ ನಾನು ನಿಮಗೆ ಮನರಂಜನೆ ನೀಡುತ್ತೇನೆ ಎಂದು ಭರವಸೆ ನೀಡುತ್ತೇನೆ.

    MORE
    GALLERIES

  • 78

    Megha Shetty: ಭಾರವಾದ ಹೃದಯದಿಂದ ಜೊತೆ ಜೊತೆಯಲಿ ತಂಡಕ್ಕೆ ವಿದಾಯ ಹೇಳಿದ ಮೇಘಾ ಶೆಟ್ಟಿ!

    ಅಭಿಮಾನಿಗಳು ನನಗೆ ತುಂಬಾ ಬೆಂಬಲ ನೀಡಿದ್ದೀರಿ.ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಿಮ್ಮೆಲ್ಲರನ್ನೂ ದೊಡ್ಡ ಪರದೆಯಲ್ಲಿ ನೋಡುತ್ತೇನೆ ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ.

    MORE
    GALLERIES

  • 88

    Megha Shetty: ಭಾರವಾದ ಹೃದಯದಿಂದ ಜೊತೆ ಜೊತೆಯಲಿ ತಂಡಕ್ಕೆ ವಿದಾಯ ಹೇಳಿದ ಮೇಘಾ ಶೆಟ್ಟಿ!

    ಕೊನೆ ದಿನದ ಸಂಚಿಕೆ ನೋಡಿ ಜನ ಮೆಚಿಕೊಂಡಿದ್ದಾರೆ. ಕಲಾವಿದರು ಸಹ ಜೊತೆಗೆ ಫೋಟೋಗೆ ಪೋಸ್ ನೀಡಿದ್ದಾರೆ. ಅನು ಮತ್ತೆ ತೆರೆ ಮೇಲೆ ಬೇಗ ಕಾಣಿಸಿಕೊಳ್ಳಲಿ ಎಂದಿದ್ದಾರೆ.

    MORE
    GALLERIES