Jothe Jotheyali: 900 ಸಂಚಿಕೆಗಳನ್ನು ಪೂರೈಸಿದ 'ಜೊತೆ ಜೊತೆಯಲಿ', ಸೀರಿಯಲ್‍ನಲ್ಲಿ ಹೊಸ ತಿರುವುಗಳು

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಜೊತೆ ಜೊತೆಯಲಿ ಧಾರಾವಾಹಿ 900 ಸಂಚಿಕೆಗಳನ್ನು ಪೂರೈಸಿದೆ. ಹೊಸ ತಿರುವುಗಳ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿದೆ.

First published:

 • 18

  Jothe Jotheyali: 900 ಸಂಚಿಕೆಗಳನ್ನು ಪೂರೈಸಿದ 'ಜೊತೆ ಜೊತೆಯಲಿ', ಸೀರಿಯಲ್‍ನಲ್ಲಿ ಹೊಸ ತಿರುವುಗಳು

  ಜೊತೆ ಜೊತೆಯಲಿ ಸೀರಿಯಲ್, ಜೀ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ.

  MORE
  GALLERIES

 • 28

  Jothe Jotheyali: 900 ಸಂಚಿಕೆಗಳನ್ನು ಪೂರೈಸಿದ 'ಜೊತೆ ಜೊತೆಯಲಿ', ಸೀರಿಯಲ್‍ನಲ್ಲಿ ಹೊಸ ತಿರುವುಗಳು

  ಜೊತೆ ಜೊತೆಯಲಿ ಧಾರಾವಾಹಿ 900 ಸಂಚಿಕೆಗಳನ್ನು ಪೂರೈಸಿದೆ. ಈ ಸಂಭ್ರಮದ ಖುಷಿಯಲ್ಲಿದೆ ಧಾರಾವಾಹಿ ತಂಡ. ಹೊಸ ತಿರುವುಗಳ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿದೆ.

  MORE
  GALLERIES

 • 38

  Jothe Jotheyali: 900 ಸಂಚಿಕೆಗಳನ್ನು ಪೂರೈಸಿದ 'ಜೊತೆ ಜೊತೆಯಲಿ', ಸೀರಿಯಲ್‍ನಲ್ಲಿ ಹೊಸ ತಿರುವುಗಳು

  ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ ಔಟ್ ಆದ ಮೇಲೆ ಸ್ವಲ್ಪ ಅಭಿಮಾನಿಗಳು ಕಡಿಮೆ ಆಗಿದ್ದಾರೆ ಎಂದು ಹೇಳಲಾಗ್ತಿದೆ. ಆ ಪಾತ್ರಕ್ಕೆ ನಟ ಹರೀಶ್ ರಾಜ್ ಬಂದಿದ್ದಾರೆ.

  MORE
  GALLERIES

 • 48

  Jothe Jotheyali: 900 ಸಂಚಿಕೆಗಳನ್ನು ಪೂರೈಸಿದ 'ಜೊತೆ ಜೊತೆಯಲಿ', ಸೀರಿಯಲ್‍ನಲ್ಲಿ ಹೊಸ ತಿರುವುಗಳು

  ನಟ ಹರೀಶ್ ರಾಜ್ ನಿಧಾನವಾಗಿ ಆರ್ಯನ ಸ್ಥಾನವನ್ನು ಆವರಿಸಿಕೊಳ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಮುಖ ಸಂಜುದು, ಮನಸ್ಸು ಆರ್ಯವರ್ಧನ್. ಆರ್ಯ ಪಾತ್ರಧಾರಿ ಒಂದು ರೀತಿಯ ಒದ್ದಾಟದಲ್ಲಿದ್ದಾರೆ.

  MORE
  GALLERIES

 • 58

  Jothe Jotheyali: 900 ಸಂಚಿಕೆಗಳನ್ನು ಪೂರೈಸಿದ 'ಜೊತೆ ಜೊತೆಯಲಿ', ಸೀರಿಯಲ್‍ನಲ್ಲಿ ಹೊಸ ತಿರುವುಗಳು

  ಜೊತೆ ಜೊತೆಯಲಿ ಧಾರಾವಾಹಿಗೆ ಟಾಮ್ ಅಂಡ್ ಜೆರ್ರಿಯ ನಟಿ ಮತ್ತು ಜೋಡಿ ಹಕ್ಕಿ ಖ್ಯಾತಿಯ ಚೈತ್ರಾ ರಾವ್ ಎಂಟ್ರಿ ಆಗಿದ್ದಾರೆ.ವಿಶ್ವಾಸ್ ಪತ್ನಿ ಆರಾಧನಾ ಆಗಿ ಬಂದಿದ್ದಾರೆ.

  MORE
  GALLERIES

 • 68

  Jothe Jotheyali: 900 ಸಂಚಿಕೆಗಳನ್ನು ಪೂರೈಸಿದ 'ಜೊತೆ ಜೊತೆಯಲಿ', ಸೀರಿಯಲ್‍ನಲ್ಲಿ ಹೊಸ ತಿರುವುಗಳು

  ಈಗ ಧಾರಾವಾಹಿಯಲ್ಲಿ ಆರಾಧನಾ ತಂಗಿ ಮತ್ತು ಅಮ್ಮನ ಪಾತ್ರ ಎಂಟ್ರಿ ಆಗಿದೆ. ಆರಾಧನ ತಂಗಿ ಭಾವನಾ ಆಗಿ ಕನ್ನಡತಿ ಧಾರಾವಾಹಿಯ ಸುಚಿ ಅಂದ್ರೆ ಅಮೃತಾ ಬಂದಿದ್ದಾರೆ.

  MORE
  GALLERIES

 • 78

  Jothe Jotheyali: 900 ಸಂಚಿಕೆಗಳನ್ನು ಪೂರೈಸಿದ 'ಜೊತೆ ಜೊತೆಯಲಿ', ಸೀರಿಯಲ್‍ನಲ್ಲಿ ಹೊಸ ತಿರುವುಗಳು

  ಅನು ಸಿರಿಮನೆ ಗರ್ಭಿಣಿ ಆಗಿದ್ದು ಆರ್ಯವರ್ಧನ್ ತುಂಬಾ ಖುಷಿಯಲ್ಲಿದ್ದಾರೆ. ಆದ್ರೆ ಆರಾಧನಾಗೆ ಇವರಿಬ್ಬರು ಖುಷಿಯಾಗಿರುವು ಇಷ್ಟ ಇಲ್ಲ. ಅದಕ್ಕೆ ಏನಾದ್ರೂ ಅಡ್ಡಿ ಮಾಡ್ತಾ ಇರ್ತಾಳೆ.

  MORE
  GALLERIES

 • 88

  Jothe Jotheyali: 900 ಸಂಚಿಕೆಗಳನ್ನು ಪೂರೈಸಿದ 'ಜೊತೆ ಜೊತೆಯಲಿ', ಸೀರಿಯಲ್‍ನಲ್ಲಿ ಹೊಸ ತಿರುವುಗಳು

  ಅಲ್ಲದೇ ಆರಾಧನಾ ಆರ್ಯವರ್ಧನ್ ಅವರ ಅತ್ತೆ ಮಗಳು. ಈ ವಿಷ್ಯ ಈಗ ಗೊತ್ತಾಗಿದೆ. ಹೊಸ ತಿರುವುಗಳ ಮೂಲಕ ಜೊತೆ ಜೊತೆಯಲಿ ಧಾರಾವಾಹಿ ಅಭಿಮಾನಿಗಳನ್ನು ಹಿಡಿದಿಡುತ್ತಿದೆ.

  MORE
  GALLERIES