Jodi No 01: ಜೋಡಿ ನಂಬರ್ 1 ಪಟ್ಟ ಗಿಟ್ಟಿಸಿಕೊಂಡ ಆದರ್ಶ ಜೋಡಿ ಯಾರು?

ಜೀ ಕನ್ನಡ ವಾಹಿನಿಯೂ ಜನರನ್ನು ಮನರಂಜಿಸುವಲ್ಲಿ ಯಾವಾಗಲು ಮುಂದೆ ಇರುತ್ತೆ. ವೀಕೆಂಡ್ ನಲ್ಲಿ ಪ್ರಸಾರವಾಗುತ್ತಿದ್ದ ಜೋಡಿ ನಂಬರ್ 01 ಕಾರ್ಯಕ್ರಮದ ಫಿನಾಲೆಯಲ್ಲಿ ನಟ ಅಭಿಜಿತ್ ಮತ್ತು ರೋಹಿಣಿ ಗೆದ್ದಿದ್ದಾರೆ.

First published: