Jodi Number 01: ಜೋಡಿ ನಂಬರ್ 01 ಕಾರ್ಯಕ್ರಮದ ಸೆಮಿ ಫಿನಾಲೆ, ಒಂದೇ ವೇದಿಕೆಯಲ್ಲಿ ದಿಗ್ಗಜರ ಸಮಾಗಮ!

ಜೀ ಕನ್ನಡ ವಾಹಿನಿ ಜನರನ್ನು ರಂಜಿಸಲು ಸದಾ ಮುಂದೆ ಇರುತ್ತೆ. ಪ್ರತಿದಿನ ಧಾರಾವಾಹಿಗಳ ಮೂಲಕ ಜನರನ್ನು ಸೆಳೆದ್ರೆ, ವೀಕೆಂಡ್‍ನಲ್ಲಿ ವಿಭಿನ್ನವಾದ ಕಾರ್ಯಕ್ರಮ ರಿಯಾಲಿಟಿ ಶೋಗಳ ಮೂಲಕ ಜನ ಟಿ.ವಿ ಮುಂದೆಯೇ ಕೂರುವಂತೆ ಮಾಡುತ್ತೆ. ಈ ಶನಿವಾರ ಜೋಡಿ ನಂಬರ್ 1 ಸೆಮಿ ಫಿನಾಲೆ ಇದೆ.

First published: