Hitler Kalyana: ಎಜೆಯ ಹೊಸ ಅವತಾರ, ಅಭಿಯಾಗಿ ಹೇಗೆ ಕಾಣ್ತಿದ್ದಾರೆ ಸ್ಟ್ರಿಕ್ಟ್ ಮ್ಯಾನ್?

ಹಿಟ್ಲರ್ ಕಲ್ಯಾಣ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ ಈ ಕಥೆ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ. ಎಜೆ ಹಳೆಯ ಜೀವನದಲ್ಲಿ ಅಂದ್ರೆ ಅಭಿ ಆಗಿ ಹೇಗೆ ಇದ್ರು ನೋಡಿ.

First published: