Hitler Kalyana: ಎಜೆ-ಲೀಲಾ ಪ್ರೀತಿ ಮೂಡುವ ಸಮಯದಲ್ಲಿ ಶುರುವಾಗಿದೆ 'ಅಂತರ'!

ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಎಜೆ-ಲೀಲಾ ಮಧ್ಯೆ ಪ್ರೀತಿ ಶುರುವಾಗುವ ವೇಳೆಯಲ್ಲೇ ಎಜೆ ಮೊದಲ ಪತ್ನಿ ಅಂತರ ಬಂದಿದ್ದಾಳೆ.

First published:

 • 18

  Hitler Kalyana: ಎಜೆ-ಲೀಲಾ ಪ್ರೀತಿ ಮೂಡುವ ಸಮಯದಲ್ಲಿ ಶುರುವಾಗಿದೆ 'ಅಂತರ'!

  ಹಿಟ್ಲರ್ ಕಲ್ಯಾಣ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಹಿಟ್ಲರ್ ಕಲ್ಯಾಣ ಧಾರಾವಾಹಿ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನ ವಾಗಿದ್ದು ಜನಪ್ರಿಯತೆ ಗಳಿಸಿದೆ.

  MORE
  GALLERIES

 • 28

  Hitler Kalyana: ಎಜೆ-ಲೀಲಾ ಪ್ರೀತಿ ಮೂಡುವ ಸಮಯದಲ್ಲಿ ಶುರುವಾಗಿದೆ 'ಅಂತರ'!

  ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎ.ಜೆ. ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾಳನ್ನು ಮದುವೆಯಾಗಿದ್ದಾರೆ. ಲೀಲಾ ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ.

  MORE
  GALLERIES

 • 38

  Hitler Kalyana: ಎಜೆ-ಲೀಲಾ ಪ್ರೀತಿ ಮೂಡುವ ಸಮಯದಲ್ಲಿ ಶುರುವಾಗಿದೆ 'ಅಂತರ'!

  ಎಜೆ ಮತ್ತು ಲೀಲಾ ಇಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರಿಗೂ ಆಗಲ್ಲ.

  MORE
  GALLERIES

 • 48

  Hitler Kalyana: ಎಜೆ-ಲೀಲಾ ಪ್ರೀತಿ ಮೂಡುವ ಸಮಯದಲ್ಲಿ ಶುರುವಾಗಿದೆ 'ಅಂತರ'!

  ಅಲ್ಲದೇ ಈ ಮೊದಲು ಧಾರಾವಾಹಿಯಲ್ಲಿ ಎಜೆ ಮೊದಲ ಪತ್ನಿ ಅಂತರ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿತ್ತು. ಅದಕ್ಕೆ ಎಜೆ ಲೀಲಾಳನ್ನು ಮದುವೆ ಆಗಿರುತ್ತಾನೆ.

  MORE
  GALLERIES

 • 58

  Hitler Kalyana: ಎಜೆ-ಲೀಲಾ ಪ್ರೀತಿ ಮೂಡುವ ಸಮಯದಲ್ಲಿ ಶುರುವಾಗಿದೆ 'ಅಂತರ'!

  ಎಜೆ ಲೀಲಾಗೆ ಪ್ರಪೋಸ್ ಮಾಡಿದ್ದಾರೆ. ನಿನ್ನನ್ನು ನಾನು ಕಳೆದುಕೊಳ್ಳಬಾರದು ಲೀಲಾ. ನೀನು ಅಂದ್ರೆ ನನಗೆ ತುಂಬಾ ಇಷ್ಟ. ಡು ಯು ಲವ್ ಮಿ ಎಂದು ಮಂಡಿಯೂರಿ, ಹೂವು ಕೊಟ್ಟು ಪ್ರಪೋಸ್ ಮಾಡಿದ್ದಾನೆ.

  MORE
  GALLERIES

 • 68

  Hitler Kalyana: ಎಜೆ-ಲೀಲಾ ಪ್ರೀತಿ ಮೂಡುವ ಸಮಯದಲ್ಲಿ ಶುರುವಾಗಿದೆ 'ಅಂತರ'!

  ಎಜೆ ಪ್ರಪೋಸ್ ವಿಭಿನ್ನವಾಗಿತ್ತು. ಲೀಲಾಗೆ ಇಷ್ಟ ಆಗೋ ರೀತಿ ಎಲ್ಲವನ್ನೂ ರೆಡಿ ಮಾಡಿ, ಮನೆಯವರ ಮುಂದೆ ತಮ್ಮ ಪ್ರೀತಿ ಹೇಳಿಕೊಂಡಿದ್ದಾರೆ. ಅದಕ್ಕೆ ಲೀಲಾ ಸಹ ಒಪ್ಪಿಗೆ ಸೂಚಿಸಿದ್ದಾಳೆ.

  MORE
  GALLERIES

 • 78

  Hitler Kalyana: ಎಜೆ-ಲೀಲಾ ಪ್ರೀತಿ ಮೂಡುವ ಸಮಯದಲ್ಲಿ ಶುರುವಾಗಿದೆ 'ಅಂತರ'!

  ಈ ಮೊದಲು ಎಜೆ ತನ್ನ ಮೊದಲ ಪತ್ನಿ ಅಂತರಳಾನ್ನು ತುಂಬಾ ಪ್ರೀತಿ ಮಾಡ್ತಾ ಇದ್ದ. ಆ ಸ್ಥಾನವನ್ನು ಯಾರಿಗೂ ಕೊಡಲ್ಲ ಎನ್ನುತ್ತಿದ್ದ. ಈಗ ನೋಡಿದ್ರೆ ಲೀಲಾಳನ್ನು ಪ್ರೀತಿ ಮಾಡ್ತಾ ಇದ್ದಾನೆ.

  MORE
  GALLERIES

 • 88

  Hitler Kalyana: ಎಜೆ-ಲೀಲಾ ಪ್ರೀತಿ ಮೂಡುವ ಸಮಯದಲ್ಲಿ ಶುರುವಾಗಿದೆ 'ಅಂತರ'!

  ಇಬ್ಬರ ನಡುವೆ ಪ್ರೀತಿ ಅರಳುವಾಗಲೇ ಎಜೆ ಮೊದಲ ಪತ್ನಿ ಅಂತರ ಎಂಟ್ರಿ ಆಗಿದೆ. ಸತ್ತವಳು ಹೇಗೆ ಬದುಕಿ ಬಂದಳು? ಇನ್ನು ಹುಡುಗಿ ತರ ಕಾಣ್ತ ಇದ್ದಾಳೆ ವಯಸ್ಸು ಎಷ್ಟು ಎಂದು ಅಭಿಮಾನಿಗಳು ಕೇಳಿದ್ದಾರೆ.

  MORE
  GALLERIES