Hitler Kalyan: ಹಿಟ್ಲರ್ ಕಲ್ಯಾಣದ ಲೀಲಾ ಮಾರ್ಡನ್ ಲುಕ್ ನೋಡಿ, ಫೋಟೋದಿಂದ ಮಲೈಕಾ ಮಾಡಿದ್ದಾರೆ ಮೋಡಿ!

ಹಿಟ್ಲರ್ ಕಲ್ಯಾಣ ಧಾರಾವಾಹಿ ನಟಿ ಲೀಲಾ ಅಂದ್ರೆ ಮಲೈಕಾ ವಸುಪಾಲ್ ಮಾರ್ಡನ್ ಲುಕ್​​ನಿಂದ ಮೋಡಿ ಮಾಡಿದ್ದಾರೆ.

First published:

  • 18

    Hitler Kalyan: ಹಿಟ್ಲರ್ ಕಲ್ಯಾಣದ ಲೀಲಾ ಮಾರ್ಡನ್ ಲುಕ್ ನೋಡಿ, ಫೋಟೋದಿಂದ ಮಲೈಕಾ ಮಾಡಿದ್ದಾರೆ ಮೋಡಿ!

    ಹಿಟ್ಲರ್ ಕಲ್ಯಾಣ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಹಿಟ್ಲರ್ ಕಲ್ಯಾಣ ಧಾರಾವಾಹಿ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ.

    MORE
    GALLERIES

  • 28

    Hitler Kalyan: ಹಿಟ್ಲರ್ ಕಲ್ಯಾಣದ ಲೀಲಾ ಮಾರ್ಡನ್ ಲುಕ್ ನೋಡಿ, ಫೋಟೋದಿಂದ ಮಲೈಕಾ ಮಾಡಿದ್ದಾರೆ ಮೋಡಿ!

    ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎ.ಜೆ. ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾಳನ್ನು ಮದುವೆಯಾಗಿದ್ದಾರೆ. ಲೀಲಾ ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ.

    MORE
    GALLERIES

  • 38

    Hitler Kalyan: ಹಿಟ್ಲರ್ ಕಲ್ಯಾಣದ ಲೀಲಾ ಮಾರ್ಡನ್ ಲುಕ್ ನೋಡಿ, ಫೋಟೋದಿಂದ ಮಲೈಕಾ ಮಾಡಿದ್ದಾರೆ ಮೋಡಿ!

    ಎಜೆ ಮತ್ತು ಲೀಲಾ ಇಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರಿಗೂ ಆಗಲ್ಲ.

    MORE
    GALLERIES

  • 48

    Hitler Kalyan: ಹಿಟ್ಲರ್ ಕಲ್ಯಾಣದ ಲೀಲಾ ಮಾರ್ಡನ್ ಲುಕ್ ನೋಡಿ, ಫೋಟೋದಿಂದ ಮಲೈಕಾ ಮಾಡಿದ್ದಾರೆ ಮೋಡಿ!

    ಲೀಲಾ ಪಾತ್ರ ಮಾಡಿರುವ ಇವರ ಹೆಸರು ಮಲೈಕಾ ವಸುಪಾಲ್ ದಾವಣಗೆರೆ ಮೂಲದವರು. ಮಲೈಕಾ ನಟಿಯಾಗುವ ಕನಸು ಕಾಣುತ್ತಿದ್ದರು. ಆದ್ರೆ ಪೋಷಕರು ಮಗಳು ಓದಿದರೆ ಸಾಕು ಎನ್ನುತ್ತಿದ್ದರು. ಕೊನೆಗೂ ಹೆತ್ತವರಿಗಾಗಿ ಸಿವಿಲ್ ಎಂಜಿನಿಯರಿಂಗ್ ಓದಿ ಮುಗಿಸಿದ್ದಾರೆ.

    MORE
    GALLERIES

  • 58

    Hitler Kalyan: ಹಿಟ್ಲರ್ ಕಲ್ಯಾಣದ ಲೀಲಾ ಮಾರ್ಡನ್ ಲುಕ್ ನೋಡಿ, ಫೋಟೋದಿಂದ ಮಲೈಕಾ ಮಾಡಿದ್ದಾರೆ ಮೋಡಿ!

    ಬ್ಯೂಟಿಫುಲ್ ಪ್ರೊಫೈಲ್ ರೆಡಿ ಮಾಡಿ ಸಾಕಷ್ಟು ಧಾರಾವಾಹಿ ತಂಡಗಳನ್ನು ಸಂಪರ್ಕಿಸಿ, ಆಡಿಷನ್ ಗಳನ್ನು ನೀಡುತ್ತಾ ಬಂದಿದ್ದ ಮಲೈಕಾಗೆ ಒಲಿದಿದ್ದು ಟಾಪ್ ಧಾರಾವಾಹಿಯಾದ ಹಿಟ್ಲರ್ ಕಲ್ಯಾಣ.

    MORE
    GALLERIES

  • 68

    Hitler Kalyan: ಹಿಟ್ಲರ್ ಕಲ್ಯಾಣದ ಲೀಲಾ ಮಾರ್ಡನ್ ಲುಕ್ ನೋಡಿ, ಫೋಟೋದಿಂದ ಮಲೈಕಾ ಮಾಡಿದ್ದಾರೆ ಮೋಡಿ!

    ಲೀಲಾ ಪಾತ್ರಧಾರಿ ಸದಾ ನಾನ್ ಸ್ಟಾಪ್ ತರ ಮಾತನಾಡುತ್ತಲೇ ಇರುತ್ತಾರೆ. ದಿನಕ್ಕೆ ಒಂದೊಂದರಂತೆ ಎಡವಟ್ಟು ಮಾಡಿಕೊಂಡು ಎಜೆ ಕೈಯಿಂದ ಪನಿಷ್ಮೆಂಟ್ ಪಡೆದುಕೊಳ್ಳುವುದು ಅಂದರೆ ಲೀಲಾಗೆ ಅಚ್ಚುಮೆಚ್ಚು.

    MORE
    GALLERIES

  • 78

    Hitler Kalyan: ಹಿಟ್ಲರ್ ಕಲ್ಯಾಣದ ಲೀಲಾ ಮಾರ್ಡನ್ ಲುಕ್ ನೋಡಿ, ಫೋಟೋದಿಂದ ಮಲೈಕಾ ಮಾಡಿದ್ದಾರೆ ಮೋಡಿ!

    ಆದ್ರೆ ಈಗ ಲೀಲಾ ಬದಲಾಗಿದ್ದಾಳೆ. ಎಜೆಗೂ ಲೀಲಾ ಮೇಲೆ ಪ್ರೀತಿಯಾಗಿದೆ. ಅದನ್ನು ಹೇಳಿಕೊಳ್ಳಲು ಒದ್ದಾಡುತ್ತಿದ್ದಾನೆ. ಲೀಲಾಗೆ ಇದು ಗೊತ್ತಿದ್ದು ಸತಾಯಿಸುತ್ತಿದ್ದಾಳೆ.

    MORE
    GALLERIES

  • 88

    Hitler Kalyan: ಹಿಟ್ಲರ್ ಕಲ್ಯಾಣದ ಲೀಲಾ ಮಾರ್ಡನ್ ಲುಕ್ ನೋಡಿ, ಫೋಟೋದಿಂದ ಮಲೈಕಾ ಮಾಡಿದ್ದಾರೆ ಮೋಡಿ!

    ಆದ್ರೆ ಧಾರಾವಾಹಿ ಬಿಗ್ ಟ್ವಿಸ್ಟ್ ಪಡೆದುಕೊಳ್ಳುವ ರೀತಿ ಇದೆ. ಯಾಕಂದ್ರೆ ಸತ್ತು ಹೋಗಿದ್ದಾಳೆ ಎಂದುಕೊಂಡಿದ್ದ ಅಂತರ ಬದುಕಿದ್ದಾಳೆ. ಅವಳು ಮತ್ತೆ ಎಜೆ ಜೀವನಕ್ಕೆ ಎಂಟ್ರಿ ಕೊಡಬಹುದು.

    MORE
    GALLERIES