ಜೀ ಕನ್ನಡದಲ್ಲಿ ಪ್ರತಿ ದಿನ ರಾತ್ರಿ 8 ಗಂಟೆಗೆ ಗಟ್ಟಿಮೇಳ ಧಾರಾವಾಹಿ ಪ್ರಸಾರವಾಗ್ತಾ ಇದೆ. ಇದು ಶುರುವಾದಾಗಿನಿಂದ ಒಂದೇ ರೀತಿಯ ಟಿಆರ್ಪಿಯನ್ನು ಕಾಯ್ದುಕೊಂಡಿದೆ.
2/ 8
ಧಾರಾವಾಹಿಯಲ್ಲಿ ಅಮೂಲ್ಯ ಮತ್ತು ವೇದಾಂತ್ ಪ್ರೀತಿ ಮಾಡಿ ಮದುವೆ ಆಗಿದ್ದಾರೆ. ವೇದಾಂತ್ ಪಾತ್ರ ಜನರನ್ನು ಸೆಳೆದಿದೆ. ಅವನ ಕೆಲಸ, ಪ್ರೀತಿ, ನಟನೆ ಎಲ್ಲವೂ ಇಷ್ಟ ಆಗಿದೆ.
3/ 8
ರಕ್ಷ್ ಅವರು ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಮನೆ ಮಾತಾಗಿದ್ದರು. ಪುಟ್ಟಗೌರಿಯ ಮಹೇಶ ಅಂದ್ರೆ ಎಲ್ಲರಿಗೂ ಪರಿಚಯ. ಆ ರೀತಿ ಪಾತ್ರ ಜನರನ್ನು ಆವರಿಸಿಕೊಂಡಿತ್ತು.
4/ 8
ನಂತರ ಆ ಧಾರಾವಾಹಿ ಆದ ಮೇಲೆ ಗಟ್ಟಿಮೇಳದಲ್ಲಿ ವೇದಾಂತ್ ಆಗಿ ಮಿಂಚುತ್ತಿದ್ದಾರೆ. ವೇದಾಂತ್ ತನ್ನ ಮನೆ, ಮನೆಯವರನ್ನು ನೋಡಿಕೊಳ್ಳುವುದು. ಗೌರವ ಕೊಡುವುದು ಎಲ್ಲರಿಗೂ ಇಷ್ಟ.
5/ 8
ರಕ್ಷ್ ಸದ್ಯ ಸೀರಿಯಲ್ ನಿಂದ ಬ್ರೇಕ್ ತೆಗೆದುಕೊಂಡು ದುಬೈ ಸುತ್ತಾಡಿದ್ದಾರೆ. ಅಲ್ಲಿನ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
6/ 8
ರಕ್ಷ್ ಅವರು ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡು ರಿಲ್ಯಾಕ್ಸ್ ಮಾಡಲು ದುಬೈಗೆ ಹೋಗಿದ್ದಾರೆ ಎಂದು ಹೇಳಲಾಗ್ತಿದೆ. ಅಲ್ಲಿ ಎಂಜಾಯ್ ಮಾಡಿದ್ದಾರೆ.
7/ 8
ಗಟ್ಟಿಮೇಳ ಧಾರಾವಾಹಿಯಲ್ಲಿ ಅಮೂಲ್ಯ ಮತ್ತು ವೇದಾಂತ್ ಜಗಳ ಮಾಡಿಕೊಂಡಿದ್ದರು ಅಮೂಲ್ಯ ತನ್ನ ತವರು ಮನೆಗೆ ಹೋಗಿದ್ದಳು. ಅವಳ ಮನವೊಲಿಸಿ ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದಾರೆ.
8/ 8
ಇನ್ನು ಧಾರಾವಾಹಿಯಲ್ಲಿ ವೇದಾಂತ್ ಅಮ್ಮ ಎಂದು ಹೇಳಿಕೊಂಡು ಬೇರೆ ಮಹಿಳೆ ಬಂದಿದ್ದಾಳೆ. ಅದನ್ನು ಅಮೂಲ್ಯ ವೇದಾಂತ್ಗೆ ಸಾಕ್ಷಿ ಸಮೇತ ತೋರಿಸಿದ್ದಾಳೆ. ಮುಂದೇನಾಗುತ್ತೆ ಅಂತ ಧಾರಾವಾಹಿ ನೋಡಬೇಕು.