Gattimela: ಸಾವಿರ ಸಂಚಿಕೆಗಳ ಸಂಭ್ರಮದಲ್ಲಿ ಗಟ್ಟಿಮೇಳ, ಸಂಕ್ರಾಂತಿ ಸಡಗರದಲ್ಲಿ ಧಾರಾವಾಹಿ ತಂಡ!

ಗಟ್ಟಿಮೇಳ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ. ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತೆ.

First published:

  • 18

    MORE
    GALLERIES

  • 28

    ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ ಮಾಡಿ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ಅನ್ನೋ ಕಥೆ ಗಟ್ಟಿಮೇಳ ಧಾರಾವಾಹಿ.

    MORE
    GALLERIES

  • 38

    Gattimela: ಸಾವಿರ ಸಂಚಿಕೆಗಳ ಸಂಭ್ರಮದಲ್ಲಿ ಗಟ್ಟಿಮೇಳ, ಸಂಕ್ರಾಂತಿ ಸಡಗರದಲ್ಲಿ ಧಾರಾವಾಹಿ ತಂಡ!

    ಧಾರಾವಾಹಿಯಲ್ಲಿ 4 ಹೆಣ್ಣು ಮಕ್ಕಳ ತಾಯಿ ಪರಿಮಳ. ಆಕೆಗೆ ಆರತಿ, ಅಮೂಲ್ಯ, ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು ಇಬ್ಬರು ಅಣ್ಣ-ತಮ್ಮ ಅಂದ್ರೆ ವಿಕ್ರಾಂತ್, ವೇದಾಂತ್‍ರನ್ನು ಮದುವೆ ಆಗಿದ್ದಾರೆ.

    MORE
    GALLERIES

  • 48

    Gattimela: ಸಾವಿರ ಸಂಚಿಕೆಗಳ ಸಂಭ್ರಮದಲ್ಲಿ ಗಟ್ಟಿಮೇಳ, ಸಂಕ್ರಾಂತಿ ಸಡಗರದಲ್ಲಿ ಧಾರಾವಾಹಿ ತಂಡ!

    ಗಟ್ಟಿಮೇಳ ಧಾರಾವಾಹಿಗೆ 1000 ಸಂಚಿಕೆಯ ಸಂಭ್ರಮ. ಅದನ್ನು ಸಂಕ್ರಾಂತಿ ಹಬ್ಬದ ಮೂಲಕ ಸಂಭ್ರಮಿಸಿದ್ದಾರೆ. ಧಾರಾವಾಹಿ ಹಲವು ತಿರುವುಗಳನ್ನು ಪಡೆದುಕೊಳ್ತಿದೆ.

    MORE
    GALLERIES

  • 58

    Gattimela: ಸಾವಿರ ಸಂಚಿಕೆಗಳ ಸಂಭ್ರಮದಲ್ಲಿ ಗಟ್ಟಿಮೇಳ, ಸಂಕ್ರಾಂತಿ ಸಡಗರದಲ್ಲಿ ಧಾರಾವಾಹಿ ತಂಡ!

    ಗಟ್ಟಿಮೇಳ ಧಾರಾವಾಹಿಯೂ ಕೂಕನೂರಿನಲ್ಲಿ ಸಂಕ್ರಾಂತಿ ಸಂಭ್ರಮ ಆಚರಿಸಿದ್ದಾರೆ. ಎಲ್ಲರೂ ಡ್ಯಾನ್ಸ್ ಮಾಡಿ ಎಂಜಾಯ್ ಮಾಡಿದ್ದಾರೆ.

    MORE
    GALLERIES

  • 68

    Gattimela: ಸಾವಿರ ಸಂಚಿಕೆಗಳ ಸಂಭ್ರಮದಲ್ಲಿ ಗಟ್ಟಿಮೇಳ, ಸಂಕ್ರಾಂತಿ ಸಡಗರದಲ್ಲಿ ಧಾರಾವಾಹಿ ತಂಡ!

    ಭಾನುವಾರ ಮಧ್ಯಾಹ್ನ 3 ಗಂಟೆಗೆ ಗಟ್ಟಿಮೇಳ ಜಾತ್ರೆ ಎಂಬ ಕಾರ್ಯಕ್ರಮ ಪ್ರಸಾರವಾಗಲಿದೆ. ತಪ್ಪದೇ ನೋಡಿ ನಿಮ್ಮ ಸಂಕ್ರಾಂತಿ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿಕೊಳ್ಳಿ.

    MORE
    GALLERIES

  • 78

    Gattimela: ಸಾವಿರ ಸಂಚಿಕೆಗಳ ಸಂಭ್ರಮದಲ್ಲಿ ಗಟ್ಟಿಮೇಳ, ಸಂಕ್ರಾಂತಿ ಸಡಗರದಲ್ಲಿ ಧಾರಾವಾಹಿ ತಂಡ!

    ವೇದಾಂತ್ ಮನೆಗೆ ಅಮ್ಮ ವೈದೇಹಿ ಎಂದುಕೊಂಡು ಚಂದ್ರಕಲಾ ಎಂಬ ಹೆಂಗಸು ಬಂದಿದ್ದಾಳೆ. ಅವಳ ಮೋಸಗಾರ್ತಿ ಎಂದು ಅಮೂಲ್ಯ ಕಂಡು ಹಿಡಿದಿದ್ದಾಳೆ.

    MORE
    GALLERIES

  • 88

    Gattimela: ಸಾವಿರ ಸಂಚಿಕೆಗಳ ಸಂಭ್ರಮದಲ್ಲಿ ಗಟ್ಟಿಮೇಳ, ಸಂಕ್ರಾಂತಿ ಸಡಗರದಲ್ಲಿ ಧಾರಾವಾಹಿ ತಂಡ!

    ವೇದಾಂತ್‍ಗೂ ಸಹ ಬಂದಿರುವವರು ತಮ್ಮ ತಾಯಿ ಅಲ್ಲ ಎಂದು ಗೊತ್ತಾಗಿದೆ. ಅದಕ್ಕೆ ಆಕೆಯ ಬಾಯಿಯಿಂದಲೇ ಸತ್ಯ ಬಾಯ್ಬಿಡಬೇಕು ಎಂದು ಕೊಂಡಿದ್ದಾನೆ.

    MORE
    GALLERIES