ಗಟ್ಟಿಮೇಳ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ. ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತೆ. ಅದರಲ್ಲಿ ಅಮೂಲ್ಯ ಪಾತ್ರ ಮಾಡಿರುವ ನಿಶಾ ರವಿಕೃಷ್ಣನ್ ಎಲ್ಲರ ಗಮನ ಸೆಳೆದಿದ್ದಾರೆ.
2/ 8
ನಿಶಾ ರವಿಕೃಷ್ಣನ್ ಗಟ್ಟಿಮೇಳ ಧಾರಾವಾಹಿಯಲ್ಲಿ ಜೋರು ಪಾತ್ರ. ಸದಾ ಮಾತನಾಡುತ್ತಲೇ ಇರುತ್ತಾರೆ. ಯಾರಾದ್ರೂ ಅವರ ಸುದ್ದಿಗೆ ಬಂದ್ರೆ ಅವರು ಸುಮ್ಮನಿರಲ್ಲ.
3/ 8
ಅಮೂಲ್ಯ ಅವರು ತಾನು ರೌಡಿ ಬೇಡಿ ಎಂದು ಹೇಳಿಕೊಂಡು ಓಡಾಡ್ತಾರೆ. ಧಾರಾವಾಹಿಯಲ್ಲಿ ಇವರಿಗೆ ಸಂಘಗಳನ್ನು ಬೇರೆ ಕಟ್ಟಿದ್ದಾರೆ. ಅಷ್ಟು ಜೋರು ಪಾತ್ರ.
4/ 8
ನಿಶಾ ರವಿಕೃಷ್ಣನ್ ಅವರು ಪಿಂಕ್ ಕಲರ್ ಸೀರೆ ಉಟ್ಟು ಮುದ್ದಾಗಿ ಕಾಣ್ತಾ ಇದ್ದಾರೆ. ಸಿಂಪಲ್ ಸೀರೆಯಾದ್ರೂ ಸುಂದರಿ ರೀತಿ ಕಾಣ್ತಾ ಇದ್ದಾರೆ.
5/ 8
ಬಗೆ ಬಗೆಯಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಎಲ್ಲಾ ಫೋಟೋಗಳು ಸಖತ್ ಕ್ಯೂಟ್ ಆಗಿವೆ. ಎಲ್ಲದರೂ ನಿಶಾ ಚೆನ್ನಾಗಿ ಕಾಣ್ತಾ ಇದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.
6/ 8
ನಿಶಾ ಅವರು ಕನ್ನಡ ಮಾತ್ರ ಅಲ್ಲ ತೆಲುಗಿನ ಅಮ್ಮಾಯಿಗಾರು ಧಾರಾವಾಹಿಯಲ್ಲೂ ನಟಿಯಾಗಿದ್ದಾರೆ. ಅಲ್ಲೂ ಸಹ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
7/ 8
ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ ಮಾಡಿ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ಅನ್ನೋ ಕಥೆ ಗಟ್ಟಿಮೇಳ ಧಾರಾವಾಹಿಯಲ್ಲಿದೆ.
8/ 8
ಧಾರಾವಾಹಿಯಲ್ಲಿ 4 ಹೆಣ್ಣು ಮಕ್ಕಳ ತಾಯಿ ಪರಿಮಳ. ಆಕೆಗೆ ಆರತಿ, ಅಮೂಲ್ಯ, ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು ಇಬ್ಬರು ಅಣ್ಣ-ತಮ್ಮ ಅಂದ್ರೆ ವಿಕ್ರಾಂತ್, ವೇದಾಂತ್‍ರನ್ನು ಮದುವೆ ಆಗಿದ್ದಾರೆ.