ಜೀ ಕನ್ನಡ ವಾಹಿನ ಹೊಸ ಪ್ರೋಮೋ ಬಿಟ್ಟಿದೆ. ಅದರಲ್ಲಿ ಅರ್ಜುನ್ ಜನ್ಯ ಮತ್ತು ಅನುಶ್ರೀ ಅವರು ರೆಸ್ಟೋರೆಂಟ್ ಗೆ ಹೋಗಿರುತ್ತಾರೆ. ಆಗ ಅನುಶ್ರೀ ಅರ್ಜುನ್ ಜನ್ಯ ಅವರಿಗೆ, ನಿಮಗೆ ಯಾರಾದ್ರೂ ಪೊಲೀಸ್ ಗೊತ್ತಾ ಎಂದು ಕೇಳ್ತಾರೆ. ಅದಕ್ಕೆ ಜನ್ಯಜೀ ಯಾಕೆ ಅಂತಾರೆ. ಆಗ ಅನುಶ್ರೀ ನಿಮ್ಮನ್ನು ನೋಡ್ತಾ ನಾನು ಕಳೆದು ಹೋದ್ರೆ, ಹುಡುಕಿಕೊಡಲು ಬೇಕು ತಾನೇ ಅದಕ್ಕೆ ಎಂದು ಜೋಕ್ ಮಾಡ್ತಾರೆ.