Comedy Khiladigalu 4: ಹಿರಿಯೂರಿನ ಹರೀಶ್​​ಗೆ ಕಾಮಿಡಿ ಕಿಲಾಡಿಗಳು ಸೀಸನ್ 4ರ ಪಟ್; ಇಷ್ಟಿತ್ತು ಬಹುಮಾನದ ಮೊತ್ತ

ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕಾಮಿಡಿ ಕಿಲಾಡಿಗಳು ಸೀಸನ್ 4 ರ ವಿನ್ನರ ಪಟ್ಟವನ್ನು ಹಿರಿಯೂರಿನ ಹರೀಶ್ ಅಲಂಕರಿಸಿದ್ದಾರೆ. ರನ್ನರ್ ಪಟ್ಟ ಗಿಲ್ಲಿ ನಟರಾಜ್ ಗೆ ಸಂದಿದೆ.

First published:

  • 18

    Comedy Khiladigalu 4: ಹಿರಿಯೂರಿನ ಹರೀಶ್​​ಗೆ ಕಾಮಿಡಿ ಕಿಲಾಡಿಗಳು ಸೀಸನ್ 4ರ ಪಟ್; ಇಷ್ಟಿತ್ತು ಬಹುಮಾನದ ಮೊತ್ತ

    ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಕಾಮಿಡಿ ಕಿಲಾಡಿಗಳು ಸೀಸನ್ 4 ರ ವಿನ್ನರ್ ಯಾರಾಗ್ತಾರೆ ಅನ್ನೋ ಕುತೂಹಲಕ್ಕೆ ತೆರೆ ಬಿದ್ದಿದೆ. ಹಿರಿಯೂರಿನ ಹರೀಶ್ ಕಾಮಿಡಿ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

    MORE
    GALLERIES

  • 28

    Comedy Khiladigalu 4: ಹಿರಿಯೂರಿನ ಹರೀಶ್​​ಗೆ ಕಾಮಿಡಿ ಕಿಲಾಡಿಗಳು ಸೀಸನ್ 4ರ ಪಟ್; ಇಷ್ಟಿತ್ತು ಬಹುಮಾನದ ಮೊತ್ತ

    ಕಾಮಿಡಿ ಕಿಲಾಡಿಗಳು ಸೀಸನ್ 4 ರ ವಿನ್ನರ ಆದ ಹರೀಶ್‍ಗೆ 5 ಲಕ್ಷ ಬಹುಮಾನ ನೀಡಲಾಗಿದೆ. ಹರೀಶ್ ಅವರು ವಿನ್ ಆಗಿದ್ದಕ್ಕೆ ತುಂಬಾ ಖುಷಿ ಪಟ್ಟರು.

    MORE
    GALLERIES

  • 38

    Comedy Khiladigalu 4: ಹಿರಿಯೂರಿನ ಹರೀಶ್​​ಗೆ ಕಾಮಿಡಿ ಕಿಲಾಡಿಗಳು ಸೀಸನ್ 4ರ ಪಟ್; ಇಷ್ಟಿತ್ತು ಬಹುಮಾನದ ಮೊತ್ತ

    ಕಾಮಿಡಿ ಕಿಲಾಡಿಗಳು ಸೀಸನ್ 4 ರ ವಿನ್ನರ ಘೋಷಣೆಯನ್ನು ನಟ ಜಗ್ಗೇಶ್ ಅವರು ಮಾಡಿದ್ರು. ನಾನು ಗೆಲ್ಲಲು ರಂಗಭೂಮಿಯೇ ಕಾರಣ. ಇದು 16 ಜನರ ಗೆಲುವು ಎಂದು ಹರೀಶ್ ಅವರು ಹೇಳಿದ್ರು.

    MORE
    GALLERIES

  • 48

    Comedy Khiladigalu 4: ಹಿರಿಯೂರಿನ ಹರೀಶ್​​ಗೆ ಕಾಮಿಡಿ ಕಿಲಾಡಿಗಳು ಸೀಸನ್ 4ರ ಪಟ್; ಇಷ್ಟಿತ್ತು ಬಹುಮಾನದ ಮೊತ್ತ

    ರನ್ನರ್ ಅಪ್ ಆಗಿ ಗಿಲ್ಲಿ ನಟರಾಜ್ ಅವರು ಹೊರಹೊಮ್ಮಿದ್ದಾರೆ. ಮೊದಲ ರನ್ನರ್ ಅಪ್‍ಗೆ 3 ಲಕ್ಷ ಬಹುಮಾನ ನೀಡಲಾಗಿದೆ. ಗಿಲ್ಲಿ ನಟ ಸಹ ತುಂಬಾ ಖುಷಿಯಾಗಿದ್ದರು.

    MORE
    GALLERIES

  • 58

    Comedy Khiladigalu 4: ಹಿರಿಯೂರಿನ ಹರೀಶ್​​ಗೆ ಕಾಮಿಡಿ ಕಿಲಾಡಿಗಳು ಸೀಸನ್ 4ರ ಪಟ್; ಇಷ್ಟಿತ್ತು ಬಹುಮಾನದ ಮೊತ್ತ

    ಎರಡನೇ ರನ್ನರ್ ಅಪ್ ಆಗಿ ಯಲ್ಲಾಪುರದ ಶುಭಾ ಅವರು ಹೊರಹೊಮ್ಮಿದ್ದಾರೆ. ಶುಭಾ ಅವರಿಗೆ 2 ಲಕ್ಷ ಬಹುಮಾನ ನೀಡಲಾಗಿದೆ. ಶುಭಾ ಅವರು ಸಹ ಗೆಲುವಿಗೆ ಕಾರಣವಾದ ಎಲ್ಲರಿಗೂ ಧನ್ಯವಾದ ಹೇಳಿದ್ರು.

    MORE
    GALLERIES

  • 68

    Comedy Khiladigalu 4: ಹಿರಿಯೂರಿನ ಹರೀಶ್​​ಗೆ ಕಾಮಿಡಿ ಕಿಲಾಡಿಗಳು ಸೀಸನ್ 4ರ ಪಟ್; ಇಷ್ಟಿತ್ತು ಬಹುಮಾನದ ಮೊತ್ತ

    ಜೀ ಕನ್ನಡ ವಾಹಿನಿಯೂ 3 ಸೀಸನ್‍ಗಳಂತೆ, ಕಾಮಿಡಿ ಕಿಲಾಡಿಗಳು ಸೀಸನ್ 4ರನ್ನು ಯಶಸ್ವಿಯಾಗಿ ಪೂರೈಸಿದೆ. ಜನರನ್ನು ನಕ್ಕು ನಗಿಸಿದೆ.

    MORE
    GALLERIES

  • 78

    Comedy Khiladigalu 4: ಹಿರಿಯೂರಿನ ಹರೀಶ್​​ಗೆ ಕಾಮಿಡಿ ಕಿಲಾಡಿಗಳು ಸೀಸನ್ 4ರ ಪಟ್; ಇಷ್ಟಿತ್ತು ಬಹುಮಾನದ ಮೊತ್ತ

    22 ವಾರಗಳ ಕಾಲ ಕಾರ್ಯಕ್ರಮ ನಡೆದಿದೆ. ಇಲ್ಲಿಯವರೆಗೆ 150ಕ್ಕೂ ಹೆಚ್ಚು ಸ್ಕಿಟ್‍ಗಳ ಮೂಲಕ ತಮ್ಮ ಪ್ರತಿಭೆಗಳನ್ನು ಸ್ಪರ್ಧಿಗಳು ಅನಾವರಣ ಮಾಡಿದ್ದಾರೆ. ಜನರನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

    MORE
    GALLERIES

  • 88

    Comedy Khiladigalu 4: ಹಿರಿಯೂರಿನ ಹರೀಶ್​​ಗೆ ಕಾಮಿಡಿ ಕಿಲಾಡಿಗಳು ಸೀಸನ್ 4ರ ಪಟ್; ಇಷ್ಟಿತ್ತು ಬಹುಮಾನದ ಮೊತ್ತ

    ಜಡ್ಜ್ ಗಳಾಗಿ ನವರಸ ನಾಯಕ ಜಗ್ಗೇಶ್, ರಕ್ಷಿತಾ ಪ್ರೇಮ್, ಲವ್ಲೀ ಸ್ಟಾರ್ ಪ್ರೇಮ್ ಇದ್ದರು. ನಿರೂಪಕರಾಗಿ ಮಾಸ್ಟರ್ ಆನಂದ್ ಅವರು ಇದ್ದರು.

    MORE
    GALLERIES