Comedy Khiladigalu 4: 'ಕಾಮಿಡಿ ಕಿಲಾಡಿಗಳು ಸೀಸನ್ 4' ಗ್ರ್ಯಾಂಡ್ ಫಿನಾಲೆ! ವಿನ್ನರ್ ಯಾರಾಗಬಹುದು?

ಜನರನ್ನು ನಕ್ಕು ನಗಿಸುವ ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಸೀಸನ್ 4 ರ ಗ್ರ್ಯಾಂಡ್ ಫಿನಾಲೆ ಶೀಘ್ರದಲ್ಲೇ ಪ್ರಸಾರವಾಗಲಿದೆ. ಎಲ್ಲಿ ಗ್ರ್ಯಾಂಡ್ ಫಿನಾಲೆ ವೇದಿಕೆ ಸಜ್ಜಾಗಿದೆ ನೋಡಿ.

First published:

 • 18

  Comedy Khiladigalu 4: 'ಕಾಮಿಡಿ ಕಿಲಾಡಿಗಳು ಸೀಸನ್ 4' ಗ್ರ್ಯಾಂಡ್ ಫಿನಾಲೆ! ವಿನ್ನರ್ ಯಾರಾಗಬಹುದು?

  ಜೀ ಕನ್ನಡ ಹಲವು ಕಾರ್ಯಕ್ರಮಗಳ ಮೂಲಕ ಜನರಿಗೆ ಮನರಂಜನೆ ನೀಡ್ತಾ ಇದೆ. ವಿಭಿನ್ನವಾದ, ಹೊಸ-ಹೊಸ ರಿಯಾಲಿಟಿ ಶೋಗಳನ್ನು ಪರಿಚಯ ಮಾಡಿ ಕೊಟ್ಟಿದೆ.

  MORE
  GALLERIES

 • 28

  Comedy Khiladigalu 4: 'ಕಾಮಿಡಿ ಕಿಲಾಡಿಗಳು ಸೀಸನ್ 4' ಗ್ರ್ಯಾಂಡ್ ಫಿನಾಲೆ! ವಿನ್ನರ್ ಯಾರಾಗಬಹುದು?

  ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಕಾಮಿಡಿ ಕಿಲಾಡಿಗಳು ಜನರಿಗೆ ಇಷ್ಟವಾಗಿದೆ. ವೀಕೆಂಡ್‍ನಲ್ಲಿ ಎಲ್ಲರು ತಪ್ಪದೇ ಕಾಮಿಡಿ ಕಿಲಾಡಿಗಳನ್ನು ನೋಡ್ತಾರೆ.

  MORE
  GALLERIES

 • 38

  Comedy Khiladigalu 4: 'ಕಾಮಿಡಿ ಕಿಲಾಡಿಗಳು ಸೀಸನ್ 4' ಗ್ರ್ಯಾಂಡ್ ಫಿನಾಲೆ! ವಿನ್ನರ್ ಯಾರಾಗಬಹುದು?

  ವಾಹಿನಿಯೂ ಈಗಾಗಲೇ 3 ಸೀಸನ್‍ಗಳನ್ನು ಯಶಸ್ವಿಯಾಗಿ ಪೂರೈಸಿದೆ. 4 ಸೀಸನ್ ನಡೆಯುತ್ತಿದೆ. ಈ ಬಾರಿಯೂ ಕಲಾವಿದರು ಜನರಿಗೆ ತುಂಬಾ ಮನರಂಜನೆ ನೀಡಿದ್ದಾರೆ.

  MORE
  GALLERIES

 • 48

  Comedy Khiladigalu 4: 'ಕಾಮಿಡಿ ಕಿಲಾಡಿಗಳು ಸೀಸನ್ 4' ಗ್ರ್ಯಾಂಡ್ ಫಿನಾಲೆ! ವಿನ್ನರ್ ಯಾರಾಗಬಹುದು?

  22 ವಾರಗಳ ಕಾಲ ಕಾರ್ಯಕ್ರಮ ನಡೆದಿದೆ. ಇಲ್ಲಿಯವರೆಗೆ 150ಕ್ಕೂ ಹೆಚ್ಚು ಸ್ಕಿಟ್‍ಗಳ ಮೂಲಕ ತಮ್ಮ ಪ್ರತಿಭೆಗಳನ್ನು ಸ್ಪರ್ಧಿಗಳು ಅನಾವರಣ ಮಾಡಿದ್ದಾರೆ. ಜನರನನು ನಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

  MORE
  GALLERIES

 • 58

  Comedy Khiladigalu 4: 'ಕಾಮಿಡಿ ಕಿಲಾಡಿಗಳು ಸೀಸನ್ 4' ಗ್ರ್ಯಾಂಡ್ ಫಿನಾಲೆ! ವಿನ್ನರ್ ಯಾರಾಗಬಹುದು?

  ಕಾಮಿಡಿ ಕಿಲಾಡಿಗಳು ಸೀಸನ್ 4 ಅದ್ಧೂರಿಯಾಗಿ ನಡೆಯಲಿದೆ. ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಕೆ.ಆರ್.ಪೇಟೆ ಪುರಸಭೆ ಮೈದಾನದಲ್ಲಿ ಫಿನಾಲೆ ಕಾರ್ಯಕ್ರಮದ ಶೂಟ್ ನಡೆಯಲಿದೆ.

  MORE
  GALLERIES

 • 68

  Comedy Khiladigalu 4: 'ಕಾಮಿಡಿ ಕಿಲಾಡಿಗಳು ಸೀಸನ್ 4' ಗ್ರ್ಯಾಂಡ್ ಫಿನಾಲೆ! ವಿನ್ನರ್ ಯಾರಾಗಬಹುದು?

  ಫೆಬ್ರವರಿ 19ರಂದು ರಾತ್ರಿ 9ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಫಿನಾಲೆ ಕಾರ್ಯಕ್ರಮ ಪ್ರಸಾರವಾಗಲಿದೆ. ಅಂದಿನ ಕಾರ್ಯಕ್ರಮವನ್ನು ಚೆನ್ನಾಗಿ ತೋರಿಸಲು ಎಲ್ಲಾ ಸಿದ್ಧತೆಗಳು ನಡೆದಿವೆ.

  MORE
  GALLERIES

 • 78

  Comedy Khiladigalu 4: 'ಕಾಮಿಡಿ ಕಿಲಾಡಿಗಳು ಸೀಸನ್ 4' ಗ್ರ್ಯಾಂಡ್ ಫಿನಾಲೆ! ವಿನ್ನರ್ ಯಾರಾಗಬಹುದು?

  ಜಡ್ಜ್ ಗಳಾಗಿ ನವರಸ ನಾಯಕ ಜಗ್ಗೇಶ್, ರಕ್ಷಿತಾ ಪ್ರೇಮ್, ಲವ್ಲೀ ಸ್ಟಾರ್ ಪ್ರೇಮ್ ಇದ್ದಾರೆ. ನಿರೂಪಕ ಮಾಸ್ಟರ್ ಆನಂದ್ ಅವರು ಗ್ರ್ಯಾಂಡ್ ಫಿನಾಲೆಯನ್ನು ನಡೆಸಿಕೊಡಲಿದ್ದಾರೆ.

  MORE
  GALLERIES

 • 88

  Comedy Khiladigalu 4: 'ಕಾಮಿಡಿ ಕಿಲಾಡಿಗಳು ಸೀಸನ್ 4' ಗ್ರ್ಯಾಂಡ್ ಫಿನಾಲೆ! ವಿನ್ನರ್ ಯಾರಾಗಬಹುದು?

  ಫಿನಾಲೆಯಲ್ಲಿ 12 ಸ್ಪರ್ಧಿಗಳು ಇದ್ದಾರೆ. ಎಲ್ಲರೂ ಚೆನ್ನಾಗಿ ನಗಿಸುತ್ತಿದ್ದಾರೆ. ಯಾರು ಗೆಲ್ತಾರೆ ಅನ್ನುವ ಕುತೂಹಲ ಹೆಚ್ಚಾಗಿದೆ. ಆ ಕುತೂಹಲಕ್ಕೆ ಫೆಬ್ರವರಿ 19ರಂದು ತೆರೆಬೀಳಲಿದೆ.

  MORE
  GALLERIES