ಅಲ್ಲದೇ ಜೀ ಕನ್ನಡದಲ್ಲಿ ಇನ್ನೂ 3 ಹೊಸ ಧಾರಾವಾಹಿಗಳು ಶುರುವಾಗಲಿವೆ. ಸೀತಾರಾಮ, ಅಮೃತಧಾರೆ ಸೀರಿಯಲ್ ಪ್ರೋಮೋಗಳು ಹೊರ ಬಿದ್ದಿವೆ. ಇನ್ನೊಂದು ಹೊಸ ಧಾರಾವಾಹಿ ಶುರುವಾಗಲಿದೆಯಂತೆ.ಮೇ 6 ರಿಂದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 7 ಶುರುವಾಗಲಿದೆ. ಸಂಜೆ 7.30 ರಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯಕ್ರಮ. ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೂ ಹೋಗಿ ಆಡಿಷನ್ ನಡೆಸಲಾಗಿದೆ. ಸಾವಿರಾರು ಪ್ರತಿಭೆಗಳು ಆಡಿಷನ್ ಕೊಟ್ಟಿದ್ದಾರೆ.