ದಿಯಾ ಹೆಗ್ಡೆ ಈಗ ಫುಲ್ ಫೇಮಸ್ ಆಗಿದ್ದಾರೆ. ಈಕೆಗೆ ಅಭಿಮಾನಿಗಳ ಸಂಘ ಹುಟ್ಟಿಕೊಂಡಿದೆ. ದಿಯಾ ಹೆಸರನ್ನು ಕೆಲವರು ಟ್ಯಾಟೂ ಸಹ ಹಾಕಿಸಿಕೊಂಡಿದ್ದಾರೆ. ಸರಿಗಮಪ ವೇದಿಗೆ ಒಮ್ಮೆ ದಿಯಾ ಫ್ಯಾನ್ಸ್ ಬಂದಿದ್ದರು.ದಿಯಾ ಹೆಗಡೆ ಹಾಡಿದ ಹಾಡು ಎಲ್ಲೆಡೆ ವೈರಲ್ ಆಗಿದೆ. ಎಲ್ಲಾ ಕಡೆ ಶೇರ್ ಆಗ್ತಿದೆ. ಚೆಂದವಾಗಿ ಹಾಡಿದ್ದಾಳೆ ದಿಯಾ ಎಂದು ಹೇಳಿದ್ದಾರೆ. ಈ ದಿಯಾ ಸಖತ್ ಕ್ಯೂಟ್. ಇವಳು ತನ್ನದೇ ಆದ ಯೂಟ್ಯೂಬ್ ಚಾನೆಲ್ ಮಾಡಿಕೊಂಡು ಅಲ್ಲಿ ಹಾಡು, ನಟನೆ ಮಾಡ್ತಾಳೆ.