ಜೀ ಕನ್ನಡ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದಿರುತ್ತೆ. ವಾರದ ದಿನಗಳಲ್ಲಿ ಸೂಪರ್ ಹಿಟ್ ಧಾರಾವಾಹಿಗಳನ್ನು ನೀಡುತ್ತಿದೆ. ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರನ್ನು ರಂಜಿಸುತ್ತಿದೆ.
2/ 8
ವೀಕೆಂಡ್ ನಲ್ಲಿ ನಿಮ್ಮನ್ನು ಮನರಂಜಿಸೋಕೆ ಶೀಘ್ರದಲ್ಲೇ ಛೋಟಾ ಚಾಂಪಿಯನ್, ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಶುರುವಾಗಲಿದೆ. 2 ಕಾರ್ಯಕ್ರಮಕ್ಕೂ ಈಗಾಗಲೇ ಆಡಿಷನ್ ಸಹ ಮುಗಿದಿದೆ.
3/ 8
ಛೋಟಾ ಚಾಂಪಿಯಲ್ ಕಾರ್ಯಕ್ರಮವು ಈ ಬಾರಿ ವಿಭಿನ್ನವಾಗಿ ಮಾಡಲು ಚಿಂತನೆ ನಡೆಸಿದ್ದಾರಂತೆ. 6 ವರ್ಷದೊಳಗಿನ ಪುಟಾಣಿ ಮಕ್ಕಳು ಈ ಕಾರ್ಯಕ್ರಮದಲ್ಲಿ ಸ್ಪರ್ಧೆ ನಡೆಸಲಿದ್ದಾರೆ.
4/ 8
ಜೀ ಕನ್ನಡ ವಾಹಿನಿ ಹೊಸ ಪ್ರೊಮೋ ಬಿಟ್ಟಿದೆ. ಪ್ರೊಮೋದಲ್ಲಿ ಶ್ವೇತಾ ಚಂಗಪ್ಪ ಸಭಾಧ್ಯಕ್ಷರಾಗಿದ್ದಾರೆ. ನಟಿ ರಚಿತಾ ರಾಮ್ ಮತ್ತು ನಟ ವಿಜಯ್ ರಾಘವೇಂದ್ರ ರಾಜಕಾರಣಿಗಳ ರೀತಿ ಕಾಣಿಸಿಕೊಂಡಿದ್ದಾರೆ.
5/ 8
ವಿಧಾನಸಭೆಯಲ್ಲಿ ರಾಜಕಾರಣಿಗಳು ಕಿತ್ತಾಡ್ತಾ ಇರ್ತಾರೆ. ಜನ ಕೊಟ್ಟ ತೆರಿಗೆ ದುಡ್ಡು ಇವರ ಮನೆ ಸೇರ್ತಿದೆ ಎಂದು ಒಂದು ಪಕ್ಷದವರು ಹೇಳ್ತಾರೆ. ಇನ್ನೊಂದು ಪಕ್ಷದವರು ಇದು ಸುಳ್ಳು ಆರೋಪ ಅಂತಾರೆ. ಅಷ್ಟರಲ್ಲಿ ಪುಟ್ಟ ಮಕ್ಕಳ ಎಂಟ್ರಿ ಆಗುತ್ತೆ.
6/ 8
ಮಕ್ಕಳು ಬಂದು ಗಲಾಟೆ ಮಾಡ್ತಾರೆ. ಯಾಕೆ ಎಂದು ಶ್ವೇತಾ ಚೆಂಗಪ್ಪ ಏನ್ ಆಯ್ತು ಎಂದು ಕೇಳ್ತಾರೆ? ಅದಕ್ಕೆ ಮಕ್ಕಳು ನಮಗೆ ಹೊರಗಡೆ ಹೋಗಿ ಆಟವಾಡೋಕೆ ಇಷ್ಟ ಇಲ್ಲ. ಮೊಬೈಲ್ ಗೇಮ್ ಅಂತೂ ವೇಸ್ಟ್. ನಮ್ಮದು ಡ್ಯಾನ್ಸ್ ಶೋ ನಲ್ಲಿ ಕುಣಿಯೋ ವಯಸ್ಸು ಅಲ್ಲ. ಸಿಂಗಿಂಗ್ ಶೋನಲ್ಲಿ ಹಾಡೋ ವಾಯ್ಸ್ ಇಲ್ಲ. ಅದಕ್ಕೆ ನಮಗೆ ಶೋ ಬೇಕು ಎಂದು ಗಲಾಟೆ ಮಾಡ್ತಾರೆ.
7/ 8
ಹಾಗೆಲ್ಲಾ ಇದ್ದಕ್ಕಿದ್ದ ಹಾಗೇ ರೂಲ್ಸ್ ಮಾಡೋಕೆ ಆಗಲ್ಲ ಎಂದು ರಚಿತಾ ರಾಮ್ ಹೇಳ್ತಾರೆ. ಅದಕ್ಕೆ ಮಕ್ಕಳು, ನಮಗೆ ಶೋ ಬೇಕೋ, ಬೇಡ್ವೋ ನೀವು ಡಿಸೈಡ್ ಮಾಡಿ. ಮುಂದೆ ನಿಮಗೆ ವೋಟ್ ಹಾಕುವುದೋ, ಬೇಡ್ವೋ ಅಂತ ನಾವ್ ಡಿಸೈಡ್ ಮಾಡ್ತೇವೆ ಎಂದು ಮಕ್ಕಳು ಹೇಳ್ತಾರೆ.
8/ 8
ಅದಕ್ಕೆ ಅಲ್ಲಿದ್ದವರು, ಸಭಾಧ್ಯಕ್ಷರೇ ನಮ್ಮ ವಿಷಯ ಬಿಟ್ಟಾಕಿ, ಮೊದಲು ಈ ಮಕ್ಕಳ ಬೇಡಿಕೆ ಈಡೇರಸಿ ಎಂದು ಹೇಳ್ತಾರೆ. ಅದಕ್ಕೆ ಶ್ವೇತಾ ಚೆಂಗಪ್ಪ ಸಹಿ ಮಾಡ್ತಾರೆ. ಜೀ ಕನ್ನಡದಲ್ಲಿ ಛೋಟಾ ಚಾಂಪಿಯನ್ ಕಾರ್ಯಕ್ರಮ ಪ್ರಾರಂಭಿಸಬೇಕು ಎಂದು ಆದೇಶ ಹೊರಡಿಸುತ್ತಿದ್ದೇವೆ ಎಂದು ಹೇಳಲಾಗುತ್ತೆ. ಶೀಘ್ರದಲ್ಲಿ ಛೋಟಾ ಚಾಂಪಿಯನ್ ಶುರುವಾಗಲಿದೆ.
First published:
18
Chota Champion: ಜೀ ಕನ್ನಡದಲ್ಲಿ ಶೀಘ್ರದಲ್ಲೇ ಛೋಟಾ ಚಾಂಪಿಯನ್, ವಾವ್ ಸಖತ್ ಆಗಿದೆ ಪ್ರೊಮೋ!