ಜೀ ಕನ್ನಡ ಜನರಿಗೆ ಮನರಂಜನೆ ನೀಡುವಲ್ಲಿ ಸದಾ ಮುಂದುರುತ್ತೆ. ವಾರದ ದಿನಗಳಲ್ಲಿ ಸೂರೊಪ್ ಹಿಟ್ ಧಾರಾವಾಹಿಗಳನ್ನು ನೀಡುತ್ತಿದೆ. ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರನ್ನು ರಂಜಿಸುತ್ತಿದೆ.
2/ 8
ಪಾರು, ಹಿಟ್ಲರ್ ಕಲ್ಯಾಣ, ಪುಟ್ಟಕ್ಕನ ಮಕ್ಕಳು, ಗಟ್ಟಿಮೇಳ, ಶ್ರೀರಸ್ತು ಶುಭಮಸ್ತು, ಸತ್ಯ, ಭೂಮಿಗೆ ಬಂದ ಭಗವಂತ, ಜೊತೆ ಜೊತೆಯಲಿಯಂತಹ ಹಿಟ್ ಸೀರಿಯಲ್‍ಗಳು ಪ್ರಸಾರವಾಗುತ್ತಿವೆ.
3/ 8
ವೀಕೆಂಡ್ ನಲ್ಲಿ ನಿಮ್ಮನ್ನು ಮನರಂಜಿಸೋಕೆ ಶೀಘ್ರದಲ್ಲೇ ಛೋಟಾ ಚಾಂಪಿಯನ್, ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಶುರುವಾಗಲಿದೆ. 2 ಕಾರ್ಯಕ್ರಮಕ್ಕೂ ಈಗಾಗಲೇ ಆಡಿಷನ್ ಸಹ ಮುಗಿದಿದೆ.
4/ 8
ಛೋಟಾ ಚಾಂಪಿಯಲ್ ಕಾರ್ಯಕ್ರಮವನ್ನು ಈ ಬಾರಿ ವಿಭಿನ್ನವಾಗಿ ಮಾಡಲು ಚಿಂತನೆ ನಡೆಸಿದ್ದಾರಂತೆ. 6 ವರ್ಷದೊಳಗಿನ ಪುಟಾಣಿ ಮಕ್ಕಳು ಈ ಕಾರ್ಯಕ್ರಮದಲ್ಲಿ ಸ್ಪರ್ಧೆ ನಡೆಸಲಿದ್ದಾರೆ.
5/ 8
ಇನ್ನೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ 6 ವರ್ಷದ ಮೇಲ್ಪಟ್ಟ ಮಕ್ಕಳಿಗೆ ನಡೆಯಲಿದೆ. 6 ವರ್ಷದ ಮೇಲ್ಪಟ್ಟು ವಯಸ್ಸಿನ ಹಂಗೂ ಇಲ್ಲ. ಯಾರೂ ಬೇಕಾದ್ರೂ ಡ್ಯಾನ್ಸ್ ಮಾಡಬಹುದು.
6/ 8
ಛೋಟಾ ಚಾಂಪಿಯನ್ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ರಾಜ್ಯಾದ್ಯಂತ ಆಡಿಷನ್ ಮಾಡಲಾಗಿದೆ. ಸಾವಿರಾರು ಮಕ್ಕಳು ಆಡಿಷನ್ ನಲ್ಲಿ ಭಾಗಿಯಾಗಿದ್ದಾರೆ. ಯಾರಿಗೆ ಚಾನ್ಸ್ ಸಿಕ್ಕಿದೆ ಎಂದು ಆದಷ್ಟು ಬೇಗ ತಿಳಿಯಲಿದೆ.
7/ 8
ಭಾನುವಾರ ಸರಿಗಮಪ ಸೀಸನ್ 19 ಮುಗಿದಿದೆ. ಅದಕ್ಕೆ ಈಗ ವಾರಾಂತ್ಯದಲ್ಲಿ 2 ರಿಯಾಲಿಟಿ ಶೋಗಳು ಆರಂಭವಾಗಲಿವೆ. ಜನರಿಗೆ ಮನರಂಜನೆ ನೀಡಲು ಕಾಯ್ತಾ ಇವೆ.
8/ 8
ಅಲ್ಲದೇ ಜೀ ಕನ್ನಡದಲ್ಲಿ ಇನ್ನೂ 3 ಹೊಸ ಧಾರಾವಾಹಿಗಳು ಶುರುವಾಗಲಿವೆ. ಸೀತಾರಾಮ, ಅಮೃತಧಾರೆ ಸೀರಿಯಲ್ ಪ್ರೋಮೋಗಲು ಹೊರ ಬಿದ್ದಿವೆ. ಇನ್ನೊಂದು ಹೊಸ ಧಾರಾವಾಹಿ ಶುರುವಾಗಲಿದೆಯಂತೆ.
First published:
18
Zee Kannada: ಜೀ ಕನ್ನಡದಲ್ಲಿ ಮತ್ತೆರೆಡು ಹೊಸ ಕಾರ್ಯಕ್ರಮ, ಶೀಘ್ರದಲ್ಲೇ ಛೋಟಾ ಚಾಂಪಿಯನ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್-7