Banaras-Zaid Khan: ನನ್ನಲ್ಲಿ ಮುಸ್ಲಿಂ ಸ್ಲ್ಯಾಂಗ್ ಇದೆ ಎಂದ ಜಮೀರ್ ಅಹ್ಮದ್ ಪುತ್ರ! ಡಬ್ಬಿಂಗ್ ಓಕೆ ಎಂದ ಜೈದ್ ಖಾನ್

ಜಮೀರ್ ಅಹ್ಮದ್ ಅವರ ಪುತ್ರ ಜೈದ್ ಖಾನ್ ಅವರ ಬನಾರಸ್ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾಗಾಗಿ ನಟ ಡಬ್ಬಿಂಗ್ ತೆಗೆದುಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಗೊತ್ತೇ?

First published: