Yuvarathnaa: ಯುವರತ್ನ ನಟಿಯ ಮುದ್ದು ಮಗಳು ಹೇಗಿದ್ದಾಳೆ ನೋಡಿ! ಇಲ್ಲಿವೆ ಕ್ಯೂಟ್ ಫೋಟೋಸ್

ಯುವರತ್ನ ಸಿನಿಮಾದಲ್ಲಿ ಅಪ್ಪು ಜೊತೆ ಸಯೇಷಾ ಸೈಗಲ್ ಅವರು ಹೀರೋಯಿನ್ ಆಗಿ ಜೋಡಿಯಾಗಿದ್ದರು. ಈಗ ಗರ್ಭಿಣಿಯಾಗಿದ್ದ ಸಯೇಷಾ ಅವರ ಮಗಳು ಈಗ ಹೇಗಿದ್ದಾಳೆ ನೋಡಿ.

First published:

  • 17

    Yuvarathnaa: ಯುವರತ್ನ ನಟಿಯ ಮುದ್ದು ಮಗಳು ಹೇಗಿದ್ದಾಳೆ ನೋಡಿ! ಇಲ್ಲಿವೆ ಕ್ಯೂಟ್ ಫೋಟೋಸ್

    ಬಹುಭಾಷಾ ನಟಿ ಸಯೇಷಾ ಸೈಗಲ್ ಅವರು ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಆ್ಯಕ್ಟಿವ್. ಯುವರತ್ನ ಸಿನಿಮಾ ಮೂಲಕ ಪುನೀತ್ ರಾಜ್​ಕುಮಾರ್​ಗೆ ಜೋಡಿಯಾದ ಈ ಚೆಲುವೆ ಈಗ ಪುಟ್ಟ ಮಗಳೊಂದಿಗೆ ಸಮಯ ಕಳೆಯುತ್ತಿದ್ದಾರೆ.

    MORE
    GALLERIES

  • 27

    Yuvarathnaa: ಯುವರತ್ನ ನಟಿಯ ಮುದ್ದು ಮಗಳು ಹೇಗಿದ್ದಾಳೆ ನೋಡಿ! ಇಲ್ಲಿವೆ ಕ್ಯೂಟ್ ಫೋಟೋಸ್

    ತನಗಿಂತ ತುಂಬಾ ವರ್ಷ ದೊಡ್ಡವನಾಗಿರುವ ನಟ ಆರ್ಯ ಅವರನ್ನು ಪ್ರೀತಿಸಿ ಕುಟುಂಬದ ಸಮ್ಮತಿಯೊಂದಿಗೆ ಮದುವೆಯಾದ ಸಯೇಷಾ ಅವರದ್ದು ಸಿನಿಮಾ ಹಿನ್ನೆಲೆಯ ಕುಟುಂಬ. ಅವರ ತಾಯಿಯೂ ಪ್ರಸಿದ್ಧ ನಟಿಯಾಗಿ ಮಿಂಚಿದ್ದರು.

    MORE
    GALLERIES

  • 37

    Yuvarathnaa: ಯುವರತ್ನ ನಟಿಯ ಮುದ್ದು ಮಗಳು ಹೇಗಿದ್ದಾಳೆ ನೋಡಿ! ಇಲ್ಲಿವೆ ಕ್ಯೂಟ್ ಫೋಟೋಸ್

    ಅರಿಯಾನಾ ಅವರು ಸೂಪರ್ ಕ್ಯೂಟ್ ಆಗಿದ್ದಾರೆ. ಥೇಟ್ ಅಮ್ಮ ಹಾಗೂ ಅಜ್ಜಿಯ ಮುಖ ಛಾಯೆ ಅರಿಯಾನಾಗೂ ಇದೆ ಎಂದರೆ ತಪ್ಪಾಗಲಾರದು. ಈಗ ನಟಿ ಕೂಡಾ ಮಗಳೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ.

    MORE
    GALLERIES

  • 47

    Yuvarathnaa: ಯುವರತ್ನ ನಟಿಯ ಮುದ್ದು ಮಗಳು ಹೇಗಿದ್ದಾಳೆ ನೋಡಿ! ಇಲ್ಲಿವೆ ಕ್ಯೂಟ್ ಫೋಟೋಸ್

    ಸಯೇಷಾ ಅವರು ಸಿನಿಮಾ ಬಗ್ಗೆ ವಿಪರೀತ ಕ್ರೇಜ್ ಇಟ್ಟುಕೊಂಡವರಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡ್ತಾ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ನಟಿಗೆ ಸ್ಯಾಂಡಲ್​ವುಡ್​ನಲ್ಲಿಯೂ ಅಪಾರ ಅಭಿಮಾನಿಗಳಿದ್ದಾರೆ.

    MORE
    GALLERIES

  • 57

    Yuvarathnaa: ಯುವರತ್ನ ನಟಿಯ ಮುದ್ದು ಮಗಳು ಹೇಗಿದ್ದಾಳೆ ನೋಡಿ! ಇಲ್ಲಿವೆ ಕ್ಯೂಟ್ ಫೋಟೋಸ್

    ಸಯೇಷಾ ಅವರ ತಾಯಿ ಅವರ ಮುದ್ದು ಮೊಮ್ಮಗಳಿಗಾಗಿ ಒಂದು ಇನ್​​ಸ್ಟಾಗ್ರಾಮ್ ಪೇಜ್ ಮಾಡಿದ್ದಾರೆ. ಅದರಲ್ಲಿ ಅರಿಯಾನಾ ಅವರ ಕ್ಯೂಟ್ ಫೋಟೋಸ್, ವಿಡಿಯೋಸ್​ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.

    MORE
    GALLERIES

  • 67

    Yuvarathnaa: ಯುವರತ್ನ ನಟಿಯ ಮುದ್ದು ಮಗಳು ಹೇಗಿದ್ದಾಳೆ ನೋಡಿ! ಇಲ್ಲಿವೆ ಕ್ಯೂಟ್ ಫೋಟೋಸ್

    ಅಪ್ಪು ಜೊತೆ ಹೀರೋಯಿನ್ ಆಗಿ ಮಿಂಚಿದ್ದ ಸಯೇಷಾ ಮಗಳು ಇಷ್ಟು ದೊಡ್ಡವಳಾದಳಾ ಎಂದು ಅಪ್ಪು ಫ್ಯಾನ್ಸ್ ಕೂಡಾ ಅಚ್ಚರಿಪಟ್ಟಿದ್ದಾರೆ. ಹಾಗೆಯೇ ಕ್ಯೂಟ್ ಅರಿಯಾನಾಳನ್ನು ಇಷ್ಟಪಟ್ಟಿದ್ದಾರೆ.

    MORE
    GALLERIES

  • 77

    Yuvarathnaa: ಯುವರತ್ನ ನಟಿಯ ಮುದ್ದು ಮಗಳು ಹೇಗಿದ್ದಾಳೆ ನೋಡಿ! ಇಲ್ಲಿವೆ ಕ್ಯೂಟ್ ಫೋಟೋಸ್

    ಸಯೇಷಾ ಹಾಗೂ ಆರ್ಯ ಅವರ ಲವ್​ಸ್ಟೋರಿ ಏಜ್​ ಗ್ಯಾಪ್​ನಿಂದಲೇ ಫೇಮಸ್. ಹೀಗಿದ್ದರೂ ಆರ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ ಸಯೇಷಾ. ಈಗ ಅವರ ಕುಟುಂಬ ಪರಿಪೂರ್ಣವಾಗಿದೆ.

    MORE
    GALLERIES