ಸ್ಯಾಂಡಲ್ವುಡ್ ನಟಿ ಶೃತಿ ರಾಮಕೃಷ್ಣ ಅಂದರೆ ತುಸು ಯೋಚಿಸಬೇಕಾಗಬಹುದು. ಆದರೆ ಸೋನು ಗೌಡ ಅಂತೇಳಿದರೆ 'ಇಂತಿ ನಿನ್ನ ಪ್ರೀತಿಯ' ಚಿತ್ರದ ಮುದ್ದು ಮುಖದ ಚೆಲುವೆಯೊಬ್ಬಳು ಕಣ್ಮುಂದೆ ಬರುತ್ತಾರೆ.
2/ 76
ಇನ್ನಷ್ಟು ಹತ್ತಿರದ ನೆನಪು ಬೇಕಿದ್ದರೆ ಉಪೇಂದ್ರ ಅಭಿನಯದ ಇತ್ತೀಚಿನ ಸೂಪರ್ ಹಿಟ್ 'ಐ ಲವ್ ಯೂ' ಚಿತ್ರದಲ್ಲಿನ ಗೌರಿಯನ್ನು ನೆನಪಿಸಿಕೊಳ್ಳಬಹುದು.
3/ 76
ಹೌದು, ಅದ್ಭುತ ಅಭಿನಯದ ಮೂಲಕ ತಮಿಳು, ಮಲಯಾಳಂನಲ್ಲಿ ಅವಕಾಶ ಗಿಟ್ಟಿಸಿಕೊಂಡ ಕನ್ನಡತಿ ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
4/ 76
ಕೆಲ ದಿನಗಳ ಹಿಂದೆ ಸರ್ಕಾರದ ನೂತನ ಸಾರಿಗೆ ಸಂಚಾರ ನಿಯಮದ ಬಗ್ಗೆ ಧ್ವನಿಯೆತ್ತಿದ ಸೋನು ರಸ್ತೆ ಗುಂಡಿಗಳನ್ನು ಮುಚ್ಚದಿರುವ ಸರ್ಕಾರಕ್ಕೆ ಎಷ್ಟು ದಂಡ ವಿಧಿಸಬೇಕೆಂದು ಪ್ರಶ್ನಿಸಿದ್ದರು.
5/ 76
ಅಲ್ಲದೆ ಸಂಚಾರಿ ನಿಯಮವನ್ನು ಜಾರಿಗೆ ತರುವ ಮೊದಲು ಉತ್ತಮ ರಸ್ತೆ ನಿರ್ಮಾಣ ಮಾಡಿ. ಸಾಮಾನ್ಯ ಜನರ ದುಡಿಮೆಯನ್ನು ದಂಡದ ರೂಪದಲ್ಲಿ ಪಡೆದು ಅವರ ಜೀವನವನ್ನು ಹಾಳು ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದರು.
6/ 76
ಇದೀಗ ತಮ್ಮ ವೈಯುಕ್ತಿಕ ಜೀವನದ ಬಗ್ಗೆ ಖಾಸಗಿ ಮಾಧ್ಯಮದೊಂದಿಗೆ ಸೋನು ಗೌಡ ಮುಕ್ತವಾಗಿ ಮಾತನಾಡಿದ್ದಾರೆ.
7/ 76
ಅಭಿಮಾನಿಗಳು ಕಳುಹಿಸುವ ಐ ಲವ್ ಯು..ನಿಮ್ಮನ್ನು ಮದುವೆಯಾಗಬೇಕು ಎಂಬಿತ್ಯಾದಿ ಮೆಸೇಜ್ ಪ್ರಶ್ನೆಗಳಿಗೆ ಸೋನು ಉತ್ತರ ನೀಡಿದ್ದಾರೆ.
8/ 76
ನನಗೆ ಈಗಾಗಲೇ ಒಂದು ಬಾರಿ ಮದುವೆಯಾಗಿದೆ. ಅಲ್ಲದೆ ವಿಚ್ಛೇದನ ಪಡೆದಿದ್ದೇನೆ.
9/ 76
ಈಗ ತುಂಬಾ ಖುಷಿಯಾಗಿದ್ದೀನಿ. ಹೀಗಾಗಿ ಮದುವೆ ಬಗ್ಗೆ ನಾನು ಹೆಚ್ಚು ಯೋಚಿಸುತ್ತಿಲ್ಲ ಎಂದು ಸೋನು ಗೌಡ ಹೇಳಿದರು.
10/ 76
ಪ್ರಸ್ತುತ ನನ್ನ ಕೆರಿಯರ್ ಹಾಗೂ ಸಂತೋಷದ ಜೀವನದ ಬಗ್ಗೆ ಗಮನ ನೀಡುತ್ತಿದ್ದೇನೆ. ಹೀಗಾಗಿ ಮದುವೆ ವಿಚಾರ ಬಗ್ಗೆ ಯೋಚಿಸುತ್ತಿಲ್ಲ.
11/ 76
ನನ್ನ ಹಿಂದಿನ ಜೀವನದ ಬಗ್ಗೆ ಯಾವುದೇ ಬೇಜಾರಿಲ್ಲ. ಮುಂದಿನ ಜೀವನವನ್ನು ಎಂಜಾಯ್ ಮಾಡಬೇಕೆಂದು ಬಯಸುತ್ತೇನೆ.
12/ 76
ನಾನು ಖುಷಿಯಾಗಿದ್ದರೆ, ನಮ್ಮ ಪೋಷಕರು ಸಹ ಸಂತೋಷವಾಗಿರುತ್ತಾರೆ. ಹಾಗಾಗಿ ನಾನು ನನ್ನ ಖುಷಿಯ ಬಗ್ಗೆ ಹೆಚ್ಚು ಯೋಚಿಸುತ್ತೇನೆ ಎಂದು ಸೋನು ಗೌಡ ತಿಳಿಸಿದರು.
13/ 76
ಅಭಿಮಾನಿಗಳು ಸಹ ನನಗೆ ತುಂಬಾ ಪ್ರೋತ್ಸಾಹ ನೀಡುತ್ತಾರೆ. ಇಷ್ಟು ವರ್ಷ ಬೆಳೆಸಿದ ಕನ್ನಡ ಚಿತ್ರರಂಗಕ್ಕೆ ಚಿರಋಣಿಯಾಗಿದ್ದೇನೆ ಎಂದು ನಗುವಿನ ರಾಣಿ ತಿಳಿಸಿದರು.
14/ 76
ಸೋನು ಗೌಡ
15/ 76
ಸೋನು ಗೌಡ
16/ 76
ಸೋನು ಗೌಡ
17/ 76
ಸೋನು ಗೌಡ (PC: Sonu GowdaFB)
18/ 76
ಸೋನು ಗೌಡ
19/ 76
ಸೋನು ಗೌಡ
20/ 76
ಸೋನು ಗೌಡ
21/ 76
ಸೋನು ಗೌಡ
22/ 76
ಸೋನು ಗೌಡ
23/ 76
ಸೋನು ಗೌಡ
24/ 76
ಸೋನು ಗೌಡ
25/ 76
ಸೋನು ಗೌಡ
26/ 76
ಸೋನು ಗೌಡ
27/ 76
ಸೋನು ಗೌಡ
28/ 76
ಸೋನು ಗೌಡ
29/ 76
ಸೋನು ಗೌಡ
30/ 76
ಸೋನು ಗೌಡ
31/ 76
ಸೋನು ಗೌಡ
32/ 76
ಸೋನು ಗೌಡ
33/ 76
ಸೋನು ಗೌಡ
34/ 76
ಸೋನು ಗೌಡ
35/ 76
ಸೋನು ಗೌಡ
36/ 76
ಸೋನು ಗೌಡ
37/ 76
ಸೋನು ಗೌಡ
38/ 76
ಸೋನು ಗೌಡ
39/ 76
ಸೋನು ಗೌಡ
40/ 76
ಸೋನು ಗೌಡ
41/ 76
ಸೋನು ಗೌಡ
42/ 76
ಸೋನು ಗೌಡ
43/ 76
ಸೋನು ಗೌಡ
44/ 76
ಸೋನು ಗೌಡ
45/ 76
ಸೋನು ಗೌಡ
46/ 76
ಸೋನು ಗೌಡ
47/ 76
ಸೋನು ಗೌಡ
48/ 76
ಸೋನು ಗೌಡ
49/ 76
ಸೋನು ಗೌಡ
50/ 76
ಸೋನು ಗೌಡ
51/ 76
ಸೋನು ಗೌಡ
52/ 76
ಸೋನು ಗೌಡ
53/ 76
ಸೋನು ಗೌಡ
54/ 76
ಸೋನು ಗೌಡ
55/ 76
ಸೋನು ಗೌಡ
56/ 76
ಸೋನು ಗೌಡ
57/ 76
ಸೋನು ಗೌಡ
58/ 76
ಸೋನು ಗೌಡ
59/ 76
ಸೋನು ಗೌಡ
60/ 76
ಸೋನು ಗೌಡ
61/ 76
ಸೋನು ಗೌಡ
62/ 76
ಸೋನು ಗೌಡ
63/ 76
ಸೋನು ಗೌಡ
64/ 76
ಸೋನು ಗೌಡ
65/ 76
ಸೋನು ಗೌಡ
66/ 76
ಸೋನು ಗೌಡ
67/ 76
ಸೋನು ಗೌಡ
68/ 76
ಸೋನು ಗೌಡ
69/ 76
ಸೋನು ಗೌಡ
70/ 76
ಸೋನು ಗೌಡ
71/ 76
ಸೋನು ಗೌಡ
72/ 76
ಸೋನು ಗೌಡ
73/ 76
ಸೋನು ಗೌಡ
74/ 76
ಸೋನು ಗೌಡ
75/ 76
ಸೋನು ಗೌಡ
76/ 76
ಸದ್ಯ ಸೋನು ಗೌಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.