Sayyeshaa: ಪ್ರೇಮಿಗಳ ದಿನವನ್ನು ಮಡಿಕೇರಿಯಲ್ಲಿ ಆಚರಿಸಿದ ಯುವರತ್ನ ಸಿನಿಮಾದ ನಟಿ ಸಯೇಷಾ..!
Sayyeshaa-Arya: ಯುವರತ್ನ ಸಿನಿಮಾದಲ್ಲಿ ಪುನೀತ್ ಜೊತೆ ತೆರೆ ಹಂಚಿಕೊಂಡಿರುವ ನಟಿ ಸಯೇಷಾ ಕಾಲಿವುಡ್ ನಟಿ. ಬಾಲಿವುಡ್ನ ಹಿರಿಯ ನಟ ದಿಲೀಪ್ ಕುಮಾರ್ ಅವರ ಮೊಮ್ಮಗಳಾದ ಸಯೇಷಾ ಈ ಸಲದ ಪ್ರೇಮಿಗಳ ದಿನವನ್ನು ಮಡಿಕೇರಿಯಲ್ಲಿ ಆಚರಿಸಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಸಯೇಷಾ ಹಾಗೂ ಆರ್ಯ ಇನ್ಸ್ಟಾಗ್ರಾಂ ಖಾತೆ)