Bindas Kavya: 18 ವರ್ಷದ ಯೂಟ್ಯೂಬರ್‌ ಮನೆಯಿಂದ ಮಿಸ್ಸಿಂಗ್, ರೈಲಲ್ಲಿ ಪತ್ತೆ! ಅಸಲಿಗೆ ಬಿಂದಾಸ್‌ ಕಾವ್ಯಾಗೆ ಏನಾಗಿತ್ತು?

18 ವರ್ಷದ ಪ್ರಖ್ಯಾತ ಯೂಟ್ಯೂಬರ್, ತನ್ನ ಮನರಂಜನಾ ವಿಡಿಯೋಗಳ ಮೂಲಕ ಲಕ್ಷಾಂತರ ರೂಪಾಯಿ ಸಂಪಾದಿಸಿದ್ದ ಬಿಂದಾಸ್ ಕಾವ್ಯ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಮನೆಯಿಂದ ನಾಪತ್ತೆಯಾಗಿದ್ದವಳು, ಇದೀಗ ಮಧ್ಯಪ್ರದೇಶದ ರೈಲೊಂದರಲ್ಲಿ ಪತ್ತೆಯಾಗಿದ್ದಾಳೆ. ಹಾಗಿದ್ರೆ ಏನಾಗಿತ್ತು ಯೂಟ್ಯೂಬ್‌ ಸ್ಟಾರ್‌ಗೆ?

First published: