ಚಿಕ್ಕಬಳ್ಳಾಪುರದ ನಂದಿಬೆಟ್ಟ ನೋಡಲು ಸುಂದರವಾಗಿದ್ದು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತೆ. ಅದರಲ್ಲೂ ಪ್ರೇಮಿಗಳು ಹೆಚ್ಚಾಗಿ ಬೆಟ್ಟ ನೋಡಲು ಹೋಗ್ತಾರೆ.
2/ 8
ಪ್ರೇಮಿಗಳ ದಿನದಂದೇ ನಂದಿಬೆಟ್ಟದಲ್ಲಿ ಅವಘಡವೊಂದು ನಡೆದು ಹೋಗಿದೆ. ಟಿಪ್ಪು ಡ್ರಾಪ್‍ನಿಂದ ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
3/ 8
ಕಳೆದ ಶನಿವಾರ ನಂದಿಬೆಟ್ಟಕ್ಕೆ ಅರುಣ್ ಎಂಬಾತ ತನ್ನ ಸ್ನೇಹಿತನ ಬೈಕ್‍ನಲ್ಲಿ ಹೋಗಿದ್ದ. ಪಾರ್ಕಿಂಗ್ ಪ್ಲಾಟ್‍ನಲ್ಲಿ ಬೈಕ್ ನಿಲ್ಲಿಸಿ ನಂದಿಬೆಟ್ಟದ ಮೇಲ್ಭಾಗಕ್ಕೆ ಹೋಗಿದ್ದಾನೆ. ಆದರೆ ವಾಪಸ್ ಬಂದಿಲ್ಲ.
4/ 8
ಮೂರು ದಿನ ಆದ್ರೂ ಬೈಕ್ ಅಲ್ಲೇ ಇತ್ತು. ಹೆಲ್ಮೆಟ್ ಲಾಕ್ ರೂಂ ಮಾಲೀಕರು, ಪೊಲೀಸರಿಗೆ ತಿಳಿಸಿದ್ದರು. ಸಿಸಿಟಿವಿ ದೃಶ್ಯ ನೋಡಿದಾಗ ಅರುಣ್ ಮೇಲೆ ಹೋಗಿರುವುದು ಇದೆ. ಕೆಳಗೆ ಬಂದದ್ದು ಇಲ್ಲ.
5/ 8
ಅನುಮಾನಗೊಂಡ ಪೊಲೀಸರು ಇಡೀ ಬೆಟ್ಟವನ್ನೇ ಹುಡುಕಾಡಿದ್ದಾರೆ. ಆಗ ಟಿಪ್ಪು ಡ್ರಾಪ್ ಬಳಿ ಬ್ಯಾಗ್ ಪತ್ತೆ ಆಗಿದೆ. ಅಲ್ಲದೇ ಅರುಣ್ ಮೃತದೇಹ ಸಹ ಪತ್ತೆಯಾಗಿದೆ. ಬ್ಯಾಗ್ ನಲ್ಲಿ ನಾನು ಸಂತೋಷವಾಗಿ ಸಾಯುತ್ತಿದ್ದೇನೆ ಎಂಬ ಡೆತ್ ನೋಟ್ ಇದೆ.
6/ 8
ಯುವಕನ ಆತ್ಮಹತ್ಯೆಯ ಸುದ್ದಿ ಕೇಳಿ ನಟ ಉಪೇಂದ್ರ ಬೇಸರ ಮಾಡಿಕೊಂಡಿದ್ದಾರೆ. ಯುವಕರು ಈ ರೀತಿ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ.
7/ 8
ಅಲ್ಲದೇ, ಈಸಬೇಕು ಇದ್ದು ಜೈಯಿಸಬೇಕು. ಬದುಕಿ ಬಾಳಬೇಕಾದ ಒಂದು ಅಮೂಲ್ಯ ಜೀವ ಆತ್ಮಹತ್ಯೆ ಮಾಡಿಕೊಂಡಿರುವುದು ವಿಷಾದನೀಯ. ಜೀವನದಲ್ಲಿ ಏನೇ ಕಷ್ಟ ಬಂದರೂ ಎದುರಿಸಿ ನಿಂತು ಗೆಲ್ಲುವಂತ ಛಲ ಯುವಕರಲ್ಲಿ ಬರಬೇಕು ಎಂದು ಉಪೇಂದ್ರ ಹೇಳಿದ್ದಾರೆ.
8/ 8
ಸಂಬಂಧ ಪಟ್ಟವರಿಗೆ ಈ ಸಾವಿನ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಬೇಡಿಕೊಂಡಿದ್ದಾರೆ. ಸಾಯುವ ನಿರ್ಧಾರ ತಪ್ಪು ಎಂದಿದ್ದಾರೆ.