Dhoom Bikes: ಧೂಮ್ ಚಿತ್ರದಲ್ಲಿ ಬಳಸಿದ ಬೈಕ್ಗಳ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ತಲೆ ತಿರುಗುತ್ತೆ!
Dhoom Bikes: ಬಾಲಿವುಡ್ನಲ್ಲಿ 2004ರಲ್ಲಿ ತೆರೆಕಂಡ ಸೂಪರ್‌ಹಿಟ್ ಚಲನಚಿತ್ರ ಧೂಮ್ ಸಿನಿಮಾ ಎಲ್ಲರಿಗೂ ನೆನಪಿರಬೇಕು. ಇದು ಭಾರತದಲ್ಲಿ ಬೈಕ್‌ಗಳಲ್ಲಿ ತಯಾರಾದ ಮೊದಲ ಬ್ಲಾಕ್‌ಬಸ್ಟರ್ ಚಿತ್ರವಾಗಿತ್ತು. ಚಿತ್ರವು ಎಷ್ಟು ಜನರನ್ನು ತಲುಪಿತು ಎಂದರೆ ನಂತರ ದೇಶದಲ್ಲಿ ಸ್ಪೋರ್ಟ್ಸ್ ಬೈಕ್ಗಳ ಕ್ರೇಜ್ ಹೆಚ್ಚಾಯಿತು. ಇಲ್ಲಿಯವರೆಗೆ ಈ ಚಿತ್ರದ 3 ಭಾಗಗಳು ಬಂದಿವೆ.
ಧೂಮ್ ಚಿತ್ರದ ನಿರ್ಮಾಪಕ ಆದಿತ್ಯ ಚೋಪ್ರಾ ಅವರು ಈ ಚಿತ್ರದಲ್ಲಿ ಬಳಸಿರುವ ಬೈಕ್‌ಗಳಿಗೆ ಅಭಿಷೇಕ್ ಬಚ್ಚನ್, ಜಾನ್ ಅಬ್ರಹಾಂ ಮತ್ತು ಉದಯ್ ಚೋಪ್ರಾ ಅವರಿಗಿಂತ ಹೆಚ್ಚು ಹಣವನ್ನು ಪಾವತಿಸಿದ್ದಾರೆ ಎಂದು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
2/ 8
ಧೂಮ್ ಚಿತ್ರದಲ್ಲಿ ಬಳಸಲಾದ ಬೈಕ್‌ಗಳಲ್ಲಿ ಸುಜುಕಿ ಹಯಾಬುಸಾ (1300 ಸಿಸಿ), ಸುಜುಕಿ ಜಿಎಸ್‌ಎಕ್ಸ್-ಆರ್600 (600 ಸಿಸಿ) ಮತ್ತು ಸುಜುಕಿ ಬ್ಯಾಂಡಿಟ್ (1200 ಸಿಸಿ) ನಂತಹ ಸೂಪರ್‌ಬೈಕ್‌ಗಳು ಸೇರಿವೆ. ಆ ಸಮಯದಲ್ಲಿ ಇದು ವಿಶ್ವದ ಅತ್ಯಂತ ವೇಗದ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದ್ದವು.
3/ 8
ಚಿತ್ರದಲ್ಲಿ 'ಕಬೀರ್' ನ ನೆಗೆಟಿವ್ ಪಾತ್ರದಲ್ಲಿ ನಟಿಸಿರುವ ಜಾನ್ ಅಬ್ರಹಾಂ ಅವರು ಸುಜುಕಿ GSX-R 600 ಬೈಕ್ ಬಳಸಿದ್ದಾರೆ. ಬೈಕ್ 599CC 4-ಸ್ಟ್ರೋಕ್ ಲಿಕ್ವಿಡ್ ಕೂಲ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಕಂಪನಿಯು ಇದೀಗ ಈ ಬೈಕ್‌ನ ಹೊಸ ಮಾದರಿಯನ್ನು ಬಿಡುಗಡೆ ಮಾಡಲು ಹೊರಟಿದೆ. ಇದರ ಬೆಲೆ 15 ಲಕ್ಷ ರೂಪಾಯಿಗಿಂತ ಹೆಚ್ಚಿರಬಹುದು.
4/ 8
ಚಿತ್ರದಲ್ಲಿ 'ಅಲಿ' ಪಾತ್ರದಲ್ಲಿ ನಟಿಸಿರುವ ನಟ ಉದಯ್ ಚೋಪ್ರಾ ಅವರು ಸುಜುಕಿ ಬ್ಯಾಂಡಿಟ್ ಬೈಕ್ ಬಳಸಿದ್ದಾರೆ. ಬೈಕ್ 1,255cc 4-ಸ್ಟ್ರೋಕ್ ಫೋರ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದೆ. ಸದ್ಯ ಬೈಕ್ ಬೆಲೆ ಸುಮಾರು 11 ಲಕ್ಷ ರೂ. ಆಗಿದೆ.
5/ 8
ಚಿತ್ರದ ಬಿಡುಗಡೆಯ ನಂತರ, ಹಯಬುಸಾ ದೇಶದಲ್ಲಿ ಅತ್ಯಂತ ಜನಪ್ರಿಯ ಬೈಕ್ ಆಗಿ ಮಾರ್ಪಟ್ಟಿದೆ. ಚಿತ್ರದಲ್ಲಿ, ಕೆಂಪು-ಕಪ್ಪು ಹಯಬುಸಾವನ್ನು ಜಾನ್ ಅಬ್ರಹಾಂ ಬಳಸಿದ್ದಾರೆ.
6/ 8
ಜಾನ್‌ನ ಬೈಕು NOS (ನೈಟ್ರಸ್ ಆಕ್ಸೈಡ್ ಸಿಸ್ಟಮ್) ಸೆಟಪ್ ಅನ್ನು ಸಹ ಹೊಂದಿತ್ತು. ಪ್ರಸ್ತುತ, ಹಯಬುಸಾದ ಬೆಲೆ ಸುಮಾರು 16 ಲಕ್ಷ ರೂ.ಗಳ ಎಕ್ಸ್ ಶೋ ರೂಂ ಆಗಿದೆ.
7/ 8
ಚಿತ್ರದ ಮುಂದುವರಿದ ಭಾಗವಾದ ಧೂಮ್-2 ಚಿತ್ರದಲ್ಲಿ ಜಾನ್ ನಂತರ ನೆಗೆಟಿವ್ ಪಾತ್ರ ನಿರ್ವಹಿಸಿದ್ದ ಹೃತಿಕ್ ರೋಷನ್, ಸುಜುಕಿ ಜಿಎಸ್ ಎಕ್ಸ್-ಆರ್ 1000 ಸಿಸಿ ಬೈಕ್ ಬಳಸಿದ್ದರು.
8/ 8
ಉದಯ್ ಚೋಪ್ರಾ (ಅಲಿ) ಕೂಡ ಅದೇ ಮಾದರಿ ಬೈಕ್ನ್ನು ಬಳಸಿದ್ದರು. ಪ್ರಸ್ತುತ ಈ ಬೈಕಿನ ಬೆಲೆ 16 ಲಕ್ಷ ರೂ.ಗಳ ಎಕ್ಸ್ ಶೋ ರೂಂ ಆಗಿದೆ. ಬೈಕ್ 999 ಸಿಸಿ ಎಂಜಿನ್ ಹೊಂದಿದ್ದು, 199.23 ಪಿಎಸ್ ಪವರ್ ಉತ್ಪಾದಿಸುತ್ತದೆ.
First published:
18