Honey Singh: ಅಯ್ಯಯ್ಯೋ, ಹನಿ ಸಿಂಗ್ ಹೆಂಡತಿಗೆ ಕೋಟಿ ಕೋಟಿ ಕೊಟ್ಟು ಡಿವೋರ್ಸ್ ಕೊಟ್ರಂತೆ!

ಪಂಜಾಬಿ ಗಾಯಕ ಯೋ ಯೋ ಹನಿ ಸಿಂಗ್ ಮತ್ತು ಅವರ ಪತ್ನಿ ಶಾಲಿನಿ ತಲ್ವಾರ್ ವಿಚ್ಛೇದನ ಪಡೆದಿದ್ದಾರೆ. ಶಾಲಿನಿ ತಲ್ವಾರ್ ಕಳೆದ ವರ್ಷ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ಗಾಯಕನ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ಇತರ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧವನ್ನು ಆರೋಪಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದೀಗ ಕೋಟಿ ಮೊತ್ತದ ಪರಿಹಾರದೊಂದಿಗೆ ಹನಿಸಿಂಗ್ ಡಿವೋರ್ಸ್ ನೀಡಿದ್ದಾರೆ.

First published: