ಈಗ ಬಾಲಿವುಡ್ ಹೀರೋಗಳು ದಕ್ಷಿಣದ ಸಿನಿಮಾಗಳಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಬಿಟೌನ್ ನ ಬಹುತೇಕ ಸ್ಟಾರ್ಸ್ ಸೌತ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು ಸೇರಿದಂತೆ ಸೌತ್ ಇಂಡಸ್ಟ್ರಿಯಲ್ಲಿ ಈಗ ಬಾಲಿವುಡ್ ಹೀರೋಗಳು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಸಂಜಯ್ ದತ್, ಅಜಯ್ ದೇವಗನ್, ಆಲಿಯಾ ಭಟ್, ಸಲ್ಮಾನ್ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಸೌತ್ ನಲ್ಲಿ ಸದ್ದು ಮಾಡಿದ್ದಾರೆ.