ಸರಸು ಧಾರಾವಾಹಿ: ಕನ್ನಡದ 'ಸರಸು' ಧಾರಾವಾಹಿ ಕಳೆದ ಆಗಸ್ಟ್ ತಿಂಗಳಲ್ಲಿ ಅಂತ್ಯವಾಗಿತ್ತು. ಈ ಧಾರಾವಾಹಿಯು 200 ಎಪಿಸೋಡ್ಗಳನ್ನು ಪೂರೈಸಿತ್ತು. 'ರಾಧಾ ರಮಣ' ಧಾರಾವಾಹಿ ಖ್ಯಾತಿಯ ನಟ ಸ್ಕಂದ ಅಶೋಕ್, 'ಸೀತಾ ವಲ್ಲಭ' ಧಾರಾವಾಹಿ ಖ್ಯಾತಿಯ ಸುಪ್ರೀತಾ ಸತ್ಯನಾರಾಯಣ್ ಅವರು ಈ ಧಾರಾವಾಹಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಕಾರಣಾಂತರಗಳಿಂದ ಧಾರಾವಾಹಿ ಅರ್ಧಕ್ಕೆ ನಿಂತಿದೆ.