Ayra Yash: ಮಗಳು ಐರಾ ಹೆಸರಿನ ಪ್ರೊಡಕ್ಷನ್ ಕಂಪೆನಿಯಲ್ಲಿ ನೆಕ್ಸ್ಟ್ ಸಿನಿಮಾ ಮಾಡ್ತಾರಾ ಯಶ್?
ಯಶ್ ಅವರು ಮಗಳ ಐರಾ ಹೆಸರಲ್ಲಿ ಪ್ರೊಡಕ್ಷನ್ ಹೌಸ್ ಕಟ್ಟುತ್ತಿದ್ದಾರಾ? ಇದರಡಿಯಲ್ಲೇ ಮಾಡ್ತಾರಾ ಮುಂದಿನ ಸಿನಿಮಾ?
1/ 6
ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ವಿಪರೀತ ಕುತೂಹಲವಿದೆ. ಕನ್ನಡಿಗರು ಮಾತ್ರವಲ್ಲದೆ ದೇಶವೇ ಯಶ್ ಅವರ ಮುಂದಿನ ಸಿನಿಮಾ ನಿರೀಕ್ಷೆಯಲ್ಲಿದೆ.
2/ 6
ಇದೀಗ ಯಶ್ ಅವರು ಮಗಳು ಐರಾ ಹೆಸರಿನಲ್ಲಿ ಪ್ರೊಡಕ್ಷನ್ ಸಂಸ್ಥೆ ಕಟ್ಟುತ್ತಿದ್ದು ಅದರಲ್ಲೇ ಮುಂದಿನ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಕೇಳಿ ಬಂದಿದೆ.
3/ 6
ತಮ್ಮ ಮುದ್ದಿನ ಮಗಳ ಹೆಸರಲ್ಲಿ ನಿಜಕ್ಕೂ ಯಶ್ ಪ್ರೊಡಕ್ಷನ್ ಹೌಸ್ ನಿರ್ಮಿಸ್ತಿದ್ದಾರಾ? ಅದರ ಕೆಲಸಗಳು ಎಲ್ಲಿಗೆ ಬಂತು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
4/ 6
ಹಾಗೊಂದು ವೇಳೆ ಪ್ರೊಡಕ್ಷನ್ ಹೌಸ್ ಹುಟ್ಟುಹಾಕಿದರೆ ಇದು ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ದೊಡ್ಡ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.
5/ 6
ವಿಶೇಷವಾಗಿ ಯಶ್ ಮಗಳ ಹೆಸರನ್ನೇ ಆರಿಸಿಕೊಂಡಿದ್ದಾರೆ ಎಂದು ಬಹಳಷ್ಟು ಜನ ನೆಟ್ಟಿಗರು ಹೊಗಳುತ್ತಿದ್ದಾರೆ. ಆದರೆ ಇದು ಎಷ್ಟರಮಟ್ಟಿಗೆ ಸತ್ಯ ಎನ್ನುವುದು ರಿವೀಲ್ ಆಗಿಲ್ಲ.
6/ 6
ಇದರ ಬಗ್ಗೆ ನಟ ಯಾವುದೇ ಹೇಳಿಕೆ ಕೊಟ್ಟಿಲ್ಲ. ಅಥವಾ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ಸ್ಪಷ್ಟನೆಗಾಗಿ ಕಾಯ್ತಿದ್ದಾರೆ ಸಿನಿಪ್ರೇಮಿಗಳು.
First published: