ವೇದಿಕೆ ಹಂಚಿಕೊಂಡ ಯಶ್​-ಸುದೀಪ್​: ರಮೇಶ್​ ಅರವಿಂದ್​ ಮಗಳ ಆರತಕ್ಷತೆಯಲ್ಲಿ ತಾರೆಯರ ಸಮಾಗಮ..!

ನಟ ರಮೇಶ್​ ಅರವಿಂದ್ (Ramesh Aravind)​ ಅವರ ಮಗಳು ನಿಹಾರಿಕಾ (Niharika) ಮತ್ತು ಅಕ್ಷಯ್ (Akshay)​ ಅವರ ವಿವಾಹ ಇತ್ತೀಚೆಗಷ್ಟೆ ನಡೆದಿದ್ದು, ನಿನ್ನೆಯಷ್ಟೆ ಈ ಜೋಡಿಯ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಸ್ಟಾರ್​ ನಟನ ಮಗಳ ಆರತಕ್ಷತೆಯಲ್ಲಿ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಸಮಾಗಮವಾಗಿತ್ತು. ಯಶ್​ (yash) ಹಾಗೂ ಕಿಚ್ಚ ಸುದೀಪ್​ (Kichcha Sudeep) ಈ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದು ವಿಶೇಷ. (ಚಿತ್ರಗಳು ಕೃಪೆ: ರಮೇಶ್ ಅರವಿಂದ್​, ಸುಮಲತಾ, ವಿಜಯ ಪ್ರಕಾಶ್​, ಹರ್ಷಿಕಾ ಪೂಣಚ್ಚ ಅವರ ಇನ್​ಸ್ಟಾಗ್ರಾಂ ಖಾತೆ)

First published: