Jr. YAsh: ಜೂ. ಯಶ್​ಗೆ ಏನು ಹೆಸರಿಡ್ತಾರಂತೆ ಗೊತ್ತಾ?; ರಾಧಿಕಾ ಪಂಡಿತ್ ಕೊಟ್ರು ಸುಳಿವು

ರಾಧಿಕಾ-ಯಶ್​ ಮಗನಿಗೆ ಆಯ್ರಾ ಅಕ್ಷರದ ಮೊದಲ ಹೆಸರು ಆ ಹಾಗೂ ಯಶ್ ಹೆಸರನ್ನು ಸೇರಿಸಿ ಆಯುಷ್ ಎಂದು ನಾಮಕರಣ ಮಾಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

First published: