Yash: ಮಾಲಿವುಡ್ ಚಿತ್ರತಂಡಕ್ಕೆ ಊಟ ಕಳುಹಿಸಿದ ಯಶ್! ರಾಕಿಭಾಯ್ ಬಗ್ಗೆ ದುಲ್ಕರ್ ಏನಂದ್ರು?

ರಾಕಿ ಭಾಯ್ ಬಗ್ಗೆ ಮಾಲಿವುಡ್ ನಟ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇಡೀ ಚಿತ್ರತಂಡಕ್ಕೆ ಊಟ ಕಳುಹಿಸಿದ್ರಂತೆ ಯಶ್. ಈ ಘಟನೆ ನಿಮಗೆ ಗೊತ್ತಾ?

First published:

  • 17

    Yash: ಮಾಲಿವುಡ್ ಚಿತ್ರತಂಡಕ್ಕೆ ಊಟ ಕಳುಹಿಸಿದ ಯಶ್! ರಾಕಿಭಾಯ್ ಬಗ್ಗೆ ದುಲ್ಕರ್ ಏನಂದ್ರು?

    ಮಾಲಿವುಡ್​ನ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅವರು ಸೌತ್​ನ ಸ್ಟಾರ್ ನಟರಲ್ಲಿ ಒಬ್ಬರು. ಪ್ಯಾನ್ ಇಂಡಿಯಾ ಹಿಟ್ ಸಿನಿಮಾ ಕೊಡದಿದ್ದರೂ ಇವರಿಗೆ ಅಪಾರ ಅಭಿಮಾನಿಗಳಿದ್ದಾರೆ.

    MORE
    GALLERIES

  • 27

    Yash: ಮಾಲಿವುಡ್ ಚಿತ್ರತಂಡಕ್ಕೆ ಊಟ ಕಳುಹಿಸಿದ ಯಶ್! ರಾಕಿಭಾಯ್ ಬಗ್ಗೆ ದುಲ್ಕರ್ ಏನಂದ್ರು?

    ತಂದೆ, ನಟ ಮುಮ್ಮಟ್ಟಿ ಅವರಂತೆಯೇ ಅತ್ಯಂತ ಸರಳ ಸಜ್ಜನ ವ್ಯಕ್ತಿ ದುಲ್ಕರ್. ಮಾಲಯಾಳಂ ಹಾಗೂ ತೆಲುಗು ಇಂಡಸ್ಟ್ರಿಯಲ್ಲಿ ಆ್ಯಕ್ಟಿವ್ ಆಗಿದ್ದಾರೆ ಈ ನಟ.

    MORE
    GALLERIES

  • 37

    Yash: ಮಾಲಿವುಡ್ ಚಿತ್ರತಂಡಕ್ಕೆ ಊಟ ಕಳುಹಿಸಿದ ಯಶ್! ರಾಕಿಭಾಯ್ ಬಗ್ಗೆ ದುಲ್ಕರ್ ಏನಂದ್ರು?

    ದುಲ್ಖರ್ ಸಲ್ಮಾನ್ ಅವರು ಇತ್ತೀಚೆಗೆ ಟ್ವಿಟರ್​ನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಮಾಡಿದ್ದಾರೆ. ಇದರಲ್ಲಿ ಯಶ್ ಫ್ಯಾನ್ಸ್ ಯಶ್ ಬಗ್ಗೆ ಏನಾದರೂ ಹೇಳಿ ಅಂತ ಕೇಳಿಕೊಂಡಿದ್ದಾರೆ.

    MORE
    GALLERIES

  • 47

    Yash: ಮಾಲಿವುಡ್ ಚಿತ್ರತಂಡಕ್ಕೆ ಊಟ ಕಳುಹಿಸಿದ ಯಶ್! ರಾಕಿಭಾಯ್ ಬಗ್ಗೆ ದುಲ್ಕರ್ ಏನಂದ್ರು?

    ಯಶ್ ಕುರಿತು ಕೆಲವು ಮಾತುಗಳನ್ನು ಹೇಳಿ ಎಂದು ನೆಟ್ಟಿಗರೊಬ್ಬರು ದುಲ್ಕರ್ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಟ ಉತ್ತರಿಸಿದ್ದು ಯಶ್ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

    MORE
    GALLERIES

  • 57

    Yash: ಮಾಲಿವುಡ್ ಚಿತ್ರತಂಡಕ್ಕೆ ಊಟ ಕಳುಹಿಸಿದ ಯಶ್! ರಾಕಿಭಾಯ್ ಬಗ್ಗೆ ದುಲ್ಕರ್ ಏನಂದ್ರು?

    ಅವರು ಕರುಣೆ ಇರುವಂತಹ ವ್ಯಕ್ತಿ. ನಾವಿಬ್ಬರೂ ಮೈಸೂರಿನಲ್ಲಿ ಶೂಟಿಂಗ್ ಮಾಡುತ್ತಿದ್ದ ಸಂದರ್ಭ ನನಗೂ ನನ್ನ ಟೀಂಗೂ ನಾವು ತಿನ್ನುವುದಕ್ಕಿಂತ ಹೆಚ್ಚು ಆಹಾರವನ್ನು ಕಳುಹಿಸಿಕೊಟ್ಟಿದ್ದರು. ನನ್ನ ಕಡೆಯಿಂದ ಯಶ್​ಗೆ ಸೋ ಮಚ್ ಲವ್ ಎಂದು ಉತ್ತರಿಸಿದ್ದಾರೆ ನಟ ದುಲ್ಕರ್ ಸಲ್ಮಾನ್.

    MORE
    GALLERIES

  • 67

    Yash: ಮಾಲಿವುಡ್ ಚಿತ್ರತಂಡಕ್ಕೆ ಊಟ ಕಳುಹಿಸಿದ ಯಶ್! ರಾಕಿಭಾಯ್ ಬಗ್ಗೆ ದುಲ್ಕರ್ ಏನಂದ್ರು?

    ಕೊನೆಯದಾಗಿ ದುಲ್ಕರ್ ಅವರು ಮೃಣಾಲ್ ಠಾಕೂರ್ ಜೊತೆ ಸೀತಾ ರಾಮಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದು ತೆಲುಗಿನಲ್ಲಿ ದೊಡ್ಡ ಹಿಟ್ ಆಗಿ ಹೊರಹೊಮ್ಮಿತು.

    MORE
    GALLERIES

  • 77

    Yash: ಮಾಲಿವುಡ್ ಚಿತ್ರತಂಡಕ್ಕೆ ಊಟ ಕಳುಹಿಸಿದ ಯಶ್! ರಾಕಿಭಾಯ್ ಬಗ್ಗೆ ದುಲ್ಕರ್ ಏನಂದ್ರು?

    ಇದರಲ್ಲಿ ಅವರು ಆರ್ಮಿಯಲ್ಲಿ ಕೆಲಸ ಮಾಡುವ ಅನಾಥ ಯುವಕನ ಪಾತ್ರವನ್ನು ಮಾಡಿದ್ದಾರೆ. ಇದಕ್ಕೂ ಮುನ್ನ ಮಹಾನಟಿ ಸಿನಿಮಾ ಮಾಡಿದ್ದಾಗಲೂ ಸೂಪರ್ ಹಿಟ್ ಆಗಿತ್ತು.

    MORE
    GALLERIES