Yash: ಬಾಲಿವುಡ್ ಮಂದಿ ದಕ್ಷಿಣ ಭಾರತದ ಸಿನಿಮಾ ಬಗ್ಗೆ ಗೇಲಿ ಮಾಡ್ತಿದ್ರು

Yash: ನಾರ್ತ್ ಜನರು ಸೌತ್ ಸಿನಿಮಾಗಳನ್ನು ತಮಾಷೆ ಮಾಡುತ್ತಿದ್ದರು. ಆ್ಯಕ್ಷನ್ ನೋಡಿ ಇದೇನು ಗಾಳಿಯಲ್ಲಿ ಹಾರ್ತಿದ್ದಾರೆ ಎಂದು ನಗುತ್ತಿದ್ದರು ಎಂದು ಯಶ್ ಹೇಳಿದ್ದಾರೆ.

First published: