Yash-Radhika Pandit: ದುಬೈಗೆ ಹಾರಿದ ಯಶ್-ರಾಧಿಕಾ! ವೈರಲ್ ಆಯ್ತು ಏರ್ಪೋರ್ಟ್ ಫೋಟೋ
ಯಶ್ ಹಾಗೂ ರಾಧಿಕಾ ಪಂಡಿತ್ ಫ್ಯಾಮಿಲಿಯಾಗಿ 2023ರ ಮೊದಲ ಪ್ರವಾಸಕ್ಕೆ ತೆರಳಿದ್ದಾರೆ. ಸ್ಯಾಂಡಲ್ವುಡ್ನ ಕ್ಯೂಟ್ ಜೋಡಿ ದುಬೈಗೆ ಹಾರಿದ್ದಾರೆ.
1/ 7
ಯಶ್ ಹಾಗೂ ರಾಧಿಕಾ ಪಂಡಿತ್ ಅವರು ದುಬೈ ಪ್ರವಾಸಕ್ಕೆ ತೆರಳಿದ್ದಾರೆ. ಹೊಸ ವರ್ಷದ ಮೊದಲ ಫ್ಯಾಮಿಲಿ ಪ್ರವಾಸ ಹೋಗಿದ್ದಾರೆ.
2/ 7
ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿರುವ ನಟ ಯಶ್ ಅವರು ಪತ್ನಿ ಹಾಗೂ ಮಕ್ಕಳೊಂದಿಗೆ ದುಬೈಗೆ ಹಾರಿದ್ದು ಈ ಹಿಂದೆ ಮಾಲ್ಡೀವ್ಸ್ನಲ್ಲಿ ರಜೆಯನ್ನು ಕಳೆದಿದ್ದರು.
3/ 7
ರಾಧಿಕಾ ಪಂಡಿತ್-ಯಶ್ ಅವರ ಜೋಡಿ ಈಗ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದು ಈ ಜೋಡಿಯ ಮೊದಲ ಫೋಟೋ ವೈರಲ್ ಆಗಿದೆ.
4/ 7
ಇಬ್ಬರೂ ಏರ್ಪೋರ್ಟ್ನಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಈ ಜೋಡಿ ಇನ್ನೂ ಯಾವುದೇ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿಲ್ಲ.
5/ 7
ಆದರೆ ಅಭಿಮಾನಿಗಳು ಮಾತ್ರ ಸ್ಟಾರ್ ದಂಪತಿಯ ವೆಕೇಷನ್ ಫೋಟೋಗಳನ್ನು ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಮಕ್ಕಳನ್ನೂ ಕರೆದೊಯ್ದಿದ್ದು ರಾಕಿ ಭಾಯ್ಗೆ ಇದು ಪರ್ಫೆಕ್ಟ್ ವೆಕೇಷನ್.
6/ 7
ಇನ್ನೊಂದು ಎಕ್ಸೈಟಿಂಗ್ ವಿಚಾರ ಏನೆಂದರೆ ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ ಮತ್ತೆ ರಿಲೀಸ್ ಆಗುತ್ತಿದ್ದು ಜನವರಿ 8ರಂದು ಪ್ರೇಕ್ಷಕರ ಮುಂದೆ ಬರಲಿದೆ.
7/ 7
ರಾಮಾಚಾರಿ ಸಿನಿಮಾದಲ್ಲಿ ಈ ಜೋಡಿ ಸಖತ್ತಾಗಿ ಮಿಂಚಿದ್ದರು. ಈ ಜೋಡಿ ಕನ್ನಡ ಸಿನಿಮಾದಲ್ಲಿ ಪ್ರೇಕ್ಷಕರ ಫೇವರಿಟ್.
First published: