Radhika Pandit: ಯಶ್ಗಿಂತ ದೊಡ್ಡವರು ರಾಧಿಕಾ! ಇವರ ಏಜ್ ಗ್ಯಾಪ್ ಎಷ್ಟಿದೆ ಗೊತ್ತಾ?
ಸ್ಯಾಂಡಲ್ವುಡ್ ನಟಿ ರಾಧಿಕಾ ಪಂಡಿತ್ ಅವರು ಯಶ್ಗಿಂತ ವಯಸ್ಸಿನಲ್ಲಿ ದೊಡ್ಡವರು. ಈ ಕ್ಯೂಟ್ ಜೋಡಿ ಮಧ್ಯೆ ಇರೋ ಏಜ್ ಗ್ಯಾಪ್ ಎಷ್ಟು ಗೊತ್ತಾ?
1/ 8
ಸ್ಯಾಂಡಲ್ವುಡ್ನ ರಾಕಿಂಗ್ ಜೋಡಿ ಅಂದ್ರೆ ಎಲ್ಲರಿಗೂ ಇಷ್ಟ. ಈ ದಂಪತಿಗೆ ಅಪಾರ ಅಭಿಮಾನಿಗಳಿದ್ದಾರೆ. ರಾಧಿಕಾ ಹಾಗೂ ಯಶ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ.
2/ 8
ಕಿರುತೆರೆಯಿಂದ ಬೆಳ್ಳಿತೆರೆಯ ತನಕ ಒಟ್ಟಿಗೆ ಪಯಣಿಸಿದ ಈ ಜೋಡಿ ಒಟ್ಟಿಗೆ ಖ್ಯಾತಿ ಕೂಡಾ ಗಳಿಸಿದ್ದಾರೆ. ಇಬ್ಬರೂ ಸೀರಿಯಲ್ ಮೂಲಕ ಒಂದಾದರು.
3/ 8
ಈಗ ಯಶ್ ಹಾಗೂ ರಾಧಿಕಾ ತಮ್ಮ ಮುದ್ದಾದ ಮಕ್ಕಳೊಂದಿಗೆ ಹ್ಯಾಪಿಯಾಗಿದ್ದಾರೆ. ಇವರಿಗೆ ಐರಾ ಯಶ್ ಹಾಗೂ ಯಥರ್ವ್ ಯಶ್ ಎಂಬ ಇಬ್ಬರು ಮಕ್ಕಳಿದ್ದಾರೆ.
4/ 8
ಯಶ್ ಅವರಿಗೂ ರಾಧಿಕಾಗೂ ವಯಸ್ಸಿನ ಅಂತರವಿದೆ. ರಾಧಿಕಾ ಯಶ್ ಅವರಿಗಿಂತ ಎರಡು ವರ್ಷ ದೊಡ್ಡವರು ಎನ್ನುವ ವಿಚಾರ ಬಹಳಷ್ಟು ಜನರಿಗೆ ಗೊತ್ತಿಲ್ಲ.
5/ 8
ರಾಧಿಕಾ ಪಂಡಿತ್ 1985 ಮಾರ್ಚ್ 7ರಂದು ಬೆಂಗಳೂರಿನಲ್ಲಿ ಜನಿಸಿದರು. ನಟಿಯ ವಯಸ್ಸು ಈಗ 39 ವರ್ಷ.
6/ 8
ಯಶ್ ಅವರು 1986 ಜನವರಿ 8ರಂದು ಜನಿಸಿದರು. ಅವರ ವಯಸ್ಸು 37. ಈ ಜೋಡಿ ಬೆಂಗಳೂರಿನಲ್ಲಿಯೇ ವಾಸವಿದ್ದಾರೆ.
7/ 8
ಸದ್ಯ ಕನ್ನಡ ಸಿನಿ ಪ್ರೇಕ್ಷಕರು ರಾಧಿಕಾ ಪಂಡಿತ್ ಅವರ ಕಮ್ ಬ್ಯಾಕ್ಗಾಗಿ ಕಾಯುತ್ತಿದ್ದಾರೆ. ಅವರನ್ನು ಮತ್ತೆ ಬೆಳ್ಳಿ ಪರದೆಯಲ್ಲಿ ನೋಡುವ ಕುತೂಹಲದಲ್ಲಿದ್ದಾರೆ.
8/ 8
ಯಶ್ ಅವರ ಮುಂದಿನ ಸಿನಿಮಾಗಾಗಿ ಜನರು ಕಾಯುತ್ತಿದ್ದಾರೆ. ಕೆಜಿಎಫ್ 2 ನಂತರ ನಟನ ಯಾವುದೇ ಸಿನಿಮಾ ಅನೌನ್ಸ್ ಆಗಿಲ್ಲ.
First published: