ಫಿಲ್ಮ್ ಕಂಪ್ಯಾನಿಯನ್ಗೆ ನೀಡಿದ ಇಂಟರ್ವ್ಯೂನಲ್ಲಿ ಮಾತನಾಡಿದ ನಟ ಯಶ್ ಕೆಜಿಎಫ್ 2 ರಿಲೀಸ್ ನಂತರ ತಮ್ಮ ಮೈಂಡ್ಸ್ಪೇಸ್ ಬಗ್ಗೆ ಮತ್ತು ಅವರ ಮುಂದಿನ ನಡೆಯ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಮುಂದಿನ ತಿಂಗಳು ನಟನ ಬರ್ತ್ಡೇ ದಿನ ಅವರ ಅಭಿಮಾನಿಗಳು ಹೊಸ ಸಿನಿಮಾ ಅನೌನ್ಸ್ಮೆಂಟ್ ಎದುರು ನೋಡುತ್ತಿದ್ದಾರೆ ಎನ್ನುವುದನ್ನೂ ಹೇಳಿದ್ದಾರೆ. ಆದರೆ ತಾಳ್ಮೆಯಿಂದ ಇರಿ ಎಂದು ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.