Srinidhi Shetty: ಕೆಜಿಎಫ್ ಸಿನಿಮಾ ನಾಯಕಿ ಶ್ರೀನಿಧಿ ಶೆಟ್ಟಿ ಹಾಟ್ ಫೋಟೋಸ್
ಪ್ರಶಾಂತ್ ನೀಲ್ ನಿರ್ದೇಶನದ ರಾಖಿ ಭಾಯ್ ಯಶ್ ಅಭಿನಯದ ಬುಹು ನಿರೀಕ್ಷಿತ 'ಕೆಜಿಎಫ್ 2'ಚಿತ್ರದಲ್ಲಿ ನಾಯಕಿ ಶ್ರೀನಿಧಿ ಶೆಟ್ಟಿ ನಟಿಸುತ್ತಿದ್ದಾರೆ. ಈಗಾಗಲೇ ಮೇ ಮೊದಲ ವಾರದಲ್ಲೇ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಕೆಜಿಎಫ್ 1ರಲ್ಲಿ ರೀನಾ ಪಾತ್ರದಲ್ಲಿ ಪರಿಚಿತರಾಗಿದ್ದ ಮಾಜಿ ಸುಪ್ರಾ ನ್ಯಾಷನಲ್ ಶ್ರೀನಿಧಿ ಶೆಟ್ಟಿ, ಎರಡನೇ ಭಾಗದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಫೋಟೋಶೂಟ್ ಮಾಡಿಸಿರುವ ಮಿಲ್ಕೀ ಬ್ಯೂಟ್ ಫೋಟೋಸ್ ಇಲ್ಲಿವೆ.