Yash Son Name: ಯಶ್​-ರಾಧಿಕಾ ಮಗನ ನಾಮಕರಣ ಸಮಾರಂಭ: ಇಲ್ಲಿವೆ ಚಿತ್ರಗಳು..!

Yash-Radhika Pandit Son Naming Ceremony: ಯಶ್​ ಹಾಗೂ ರಾಧಿಕಾರ ಮಗಳ ನಾಮಕರಣದ ಸಮಯದಲ್ಲೂ ಅಭಿಮಾನಿಗಳಿಗೆ ಇದೇ ರೀತಿಯ ಕಾತರ ಇತ್ತು. ಈಗಲೂ ಸಹ ರಾಕಿಂಗ್​ ದಂಪತಿ ಮಗನಿಗೆ ಯಾವ ಹೆಸರು ಇಡಲಿದ್ದಾರೆ ಅಂತ ಫ್ಯಾನ್ಸ್​ ಕಾಯುತ್ತಿದ್ದರು. ಅಭಿಮಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ. ಯಶ್​-ರಾಧಿಕಾ ಮಗನಿಗೆ ಯಥರ್ವ್ ಎಂದು ನಾಮಕರಣ ಮಾಡಿದ್ದಾರೆ. (ಚಿತ್ರಗಳು ಕೃಪೆ: ಯಶ್​ ಇನ್​ಸ್ಟಾಗ್ರಾಂ ಖಾತೆ)

First published: