Rocking Star Yash: ಕೆಜಿಎಫ್ ಸಕ್ಸಸ್​ ಪಾರ್ಟಿಯಲ್ಲಿ ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಾಚಾರಿ ರಾಕಿಂಗ್! ಸ್ಯಾಂಡಲ್‌ವುಡ್ ಸಿಂಡ್ರೆಲ್ಲಾ ಜೊತೆ ರಾಕಿ ಭಾಯ್ ಫೋಟೋ ವೈರಲ್

Yash And Radhika Pandit: ರಾಕಿಂಗ್ ಸ್ಟಾರ್ ಯಶ್​ ಹಾಗೂ ನಟಿ ರಾಧಿಕಾ ಪಂಡಿತ್ ಸ್ಯಾಂಡಲ್​ವುಡ್​ನ ಕ್ಯೂಟ್​ ಕಪಲ್ ಎಂದು ಫೇಮಸ್​. ಅವರಿಬ್ಬರ ಜೋಡಿಯನ್ನು ಇಷ್ಟಪಡದವರು ಯಾರೂ ಇಲ್ಲ. ಅಭಿಮಾನಿಗಳಿಗೆ ಈ ಇಬ್ಬರು ಎಂದರೆ ಬಹಳ ಇಷ್ಟ. ಸದ್ಯ ಇವರಿಬ್ಬರ ಫೋಟೋವೊಂದು ವೈರಲ್​ ಆಗಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಇವರದ್ದೇ ಸದ್ದು ಎನ್ನಬಹುದು.

First published: