Yash and South Stars: ಬ್ಯಾಕ್ ಟು ಬ್ಯಾಕ್ 'ಯಶ್‌'ಸ್ಸು! ಬಾಲಿವುಡ್‌ ಹೀರೋಗಳಿಗಿಂತ ದುಬಾರಿ ಸೌತ್ ಸ್ಟಾರ್ಸ್!

ಶಾರುಖ್ ಖಾನ್ 'ಪಠಾಣ್' ಚಿತ್ರಕ್ಕಾಗಿ 100 ಕೋಟಿ ಚಾರ್ಜ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ಸಲ್ಮಾನ್ ಖಾನ್ ಚಿತ್ರವೊಂದಕ್ಕೆ ಭಾರಿ ಮೊತ್ತವನ್ನು ಕೂಡ ಪಡೆಯುತ್ತಾರೆ. ಆದರೆ ನಿಮಗೆ ಗೊತ್ತಾ, ಬಾಲಿವುಡ್ ಸೂಪರ್‌ಸ್ಟಾರ್‌ಗಳಿಗಿಂತ ಸೌತ್ ಸ್ಟಾರ್‌ಗಳು ತುಂಬಾ ದುಬಾರಿ! ಒಂದು ಚಿತ್ರಕ್ಕೆ ಎಷ್ಟು ಶುಲ್ಕ ವಿಧಿಸುತ್ತಾರೋ, ಆ ಬಜೆಟ್‌ನಲ್ಲಿ ಇಡೀ ಚಿತ್ರವನ್ನು ಸಿದ್ಧಪಡಿಸಬಹುದು!

First published: