ಅಜಯ್ ದೇವಗನ್ ಅವರ ಪತ್ನಿ ಕಾಜೊಲ್ ಯಾವಾಗಲೂ ನನ್ನ ಫೇವರಿಟ್ ನಟಿ. ಅವರೊಂದಿಗೆ ಯಾವಾಗಲಾದರೂ ಕೆಲಸ ಮಾಡಬೇಕು, ಆದರೆ ಅಜಯ್ ನನ್ನನ್ನು ಹೇಟ್ ಮಾಡಬಾರದು ಅಷ್ಟೆ ಎಂದು ಹಾಸ್ಯವಾಗಿ ಹೇಳಿದ್ದಾರೆ ಸುದೀಪ್.
2/ 7
ರಾಷ್ಟ್ರೀಯ ಭಾಷೆ ವಿಚಾರವಾಗಿ ಅಜಯ್ ದೇವಗನ್ ಜೊತೆ ನಡೆದ ಟ್ವೀಟ್ ಚಾಟ್ ಬಗ್ಗೆ ಪ್ರತಿಕ್ರಿಯಿಸಿದ ನಟ ಕಿಚ್ಚ ಸುದೀಪ್ ನಾನು ಆ ಘಟನೆಯನ್ನು ಮುಗಿದುಹೋದ ಘಟನೆಯಾಗಿ ಭಾವಿಸುತ್ತೇನೆ. ಅದು ಆ ದೃಷ್ಟಿಕೋನಕ್ಕೆ ಸಂಬಂಧಿಸಿದೆ ಎಂದಿದ್ದಾರೆ.
3/ 7
ರಾಷ್ಟ್ರೀಯ ಭಾಷೆ ವಿಚಾರವಾಗಿ ಅಜಯ್ ದೇವಗನ್ ಜೊತೆ ನಡೆದ ಟ್ವೀಟ್ ಚಾಟ್ ಬಗ್ಗೆ ಪ್ರತಿಕ್ರಿಯಿಸಿದ ನಟ ಕಿಚ್ಚ ಸುದೀಪ್ ನಾನು ಆ ಘಟನೆಯನ್ನು ಮುಗಿದುಹೋದ ಘಟನೆಯಾಗಿ ಭಾವಿಸುತ್ತೇನೆ. ಅದು ಆ ದೃಷ್ಟಿಕೋನಕ್ಕೆ ಸಂಬಂಧಿಸಿದೆ.
4/ 7
ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ಹಿಂದಿ ವರ್ಸಸ್ ಸೌತ್ ಸಿನಿಮಾ ಚರ್ಚೆಯಲ್ಲಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅಜಯ್ ದೇವಗನ್ ಜೊತೆ ನಡೆದ ಟ್ವೀಟ್ ಚಾಟ್ ಅನ್ನು ಕೂಡಾ ನಟ ನೆನಪಿಸಿಕೊಂಡಿದ್ದಾರೆ.
5/ 7
ಇಲ್ಲಿ ಯಾರೂ ಯಾರನ್ನೂ ಡಾಮಿನೇಟ್ ಮಾಡಲು ಪ್ರಯತ್ನಿಸುತ್ತಿಲ್ಲ. ನಾವು ಸಿನಿಮಾ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಸಿನಿಮಾಗಳು ಚೆನ್ನಾಗಿ ಬರುತ್ತಿವೆ. ಹಾಗಾಗಿ ಇಂಡಸ್ಟ್ರಿಗೆ ಹೆಸರು ಬರುತ್ತಿದೆ.
6/ 7
ಈ ವಿಚಾರ ಇಲ್ಲಿಗೆ ಮುಗಿಯುತ್ತೆ ಎಂದಿದ್ದಾರೆ ಕಿಚ್ಚ. ಸೌತ್ ಸಿನಿಮಾ ಭರ್ಜರಿಯಾಗಿ ಗೆಲುವು ಕಾಣುತ್ತಿರುವಾಗ ಬಾಲಿವುಡ್ ಸಿನಿಮಾ ಅಕ್ಷರಶಃ ಸ್ಟ್ರಗಲ್ ಮಾಡುತ್ತಿರುವ ಬಗ್ಗೆ ನಟ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
7/ 7
ನಟಿ ಕಾಜೊಲ್ ಈಗ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಅಜಯ್ ದೇವಗನ್ ದೃಶ್ಯಂ 2 ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
First published:
17
Kichcha Sudeep: ಕಾಜೊಲ್ ಜೊತೆ ನಟಿಸ್ಬೇಕು, ಆದ್ರೆ ಅಜಯ್ ಏನಂತಾರೋ! ಕಿಚ್ಚ ಹೇಳಿದ್ದೇನು?