Sita Ramam: ಪ್ರಭಾಸ್ ಸಿನಿಮಾಗಿಂತ ಹೆಚ್ಚು TRP ರೇಟಿಂಗ್ ಪಡೆದ ದುಲ್ಖರ್ ಸಿನಿಮಾ!

ಹನು ರಾಘವಪುಡಿ ನಿರ್ದೇಶಿಸಿದ ಸೀತಾ ರಾಮಂ ಸಿನಿಮಾ ಕ್ಲಾಸಿಕ್ ಹಿಟ್ ಆಗಿದ್ದು, ದುಲ್ಖರ್ ಸಲ್ಮಾನ್ ನಾಯಕನಾಗಿ, ಮೃಣಾಲ್ ಠಾಕೂರ್ ನಾಯಕಿಯಾಗಿ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರ ಆಗಸ್ಟ್ 5 ರಂದು ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ಇತ್ತೀಚೆಗಷ್ಟೇ ಸ್ಟಾರ್ ಮಾಲೋ ಪ್ರೀಮಿಯರ್ ಆಗಿ ಪ್ರಸಾರವಾಗಿದ್ದು, ಉತ್ತಮ ರೇಟಿಂಗ್ ಪಡೆದುಕೊಂಡಿದೆ.

First published: