RRR: ಟಿವಿಯಲ್ಲಿ ಬರ್ತಿದೆ ತ್ರಿಬಲ್ ಆರ್! ಡೇಟ್, ಟೈಂ, ಚಾನೆಲ್ ಯಾವುದು? ಇಲ್ಲಿದೆ ಡೀಟೆಲ್ಸ್

ಜಕ್ಕಣ್ಣ ರಾಜಮೌಳಿ ನಿರ್ದೇಶನದ RRR ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಯಂಗ್ ಟೈಗರ್ ಎನ್ಟಿಆರ್ ಅವರನ್ನು ಒಳಗೊಂಡ ಚಿತ್ರವಾಗಿದೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಈ ಚಿತ್ರ ಡಿಜಿಟಲ್ ಪ್ರೀಮಿಯರ್ ಆಗಿ ಬಿಡುಗಡೆಯಾಗಿ ಪ್ರಪಂಚದಾದ್ಯಂತ ಭರ್ಜರಿ ಕ್ರೇಜ್ ಗಿಟ್ಟಿಸಿಕೊಂಡಿತ್ತು. ಇತ್ತೀಚಿನ RRR ಚಲನಚಿತ್ರವು ಈಗ ತೆಲುಗಿನಲ್ಲಿ ವಿಶ್ವ ದೂರದರ್ಶನ ಪ್ರೀಮಿಯರ್‌ಗೆ ಸಿದ್ಧವಾಗಿದೆ.

First published: