World Cancer Day; ಮಹಾಮಾರಿ ಕ್ಯಾನ್ಸರ್ ವಿರುದ್ಧ ಹೋರಾಡಿದ ರಿಯಲ್ ಹೀರೋಗಳು ಇವರೇ!

world cancer day: ಇಂದು ವಿಶ್ವ ಕ್ಯಾನ್ಸರ್ ದಿನ. ವಿಶ್ವದ ಮಹಾಮಾರಿ ಕಾಯಿಲೆಗಳ ಪಟ್ಟಿಯಲ್ಲಿ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದೆ. ಈ ಮೊದಲೆಲ್ಲ ಕ್ಯಾನ್ಸರ್ ಬಂತೆಂದರೆ ಸಾವು ಖಚಿತವಾಗಿತ್ತು. ಆದರೆ, ಇಂದು ವೈದ್ಯಕೀಯ ಕ್ಷೇತ್ರ ಮುಂದುವರಿದಿದ್ದು, ಈ ಕ್ಯಾನ್ಸರ್ ಬಂದರೂ ಮನುಷ್ಯ ಬದುಕುಳಿಯಬಲ್ಲ. ಅನೇಕ ಸೆಲೆಬ್ರಿಟಿಗಳು ಕ್ಯಾನ್ಸರ್ ವಿರುದ್ಧ ಹೋರಾಡಿ ಜಯಿಸಿ ಬಂದಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

First published: