Bollywood Actors: ಸಾಧ್ಯವಾದರೆ ನನ್ನನ್ನು ಹಿಡಿಯಿರಿ ಎಂದು ಸನ್ನಿ, ಸೈಕಲ್ ಏರಿದ ಬಾಲಿವುಡ್​ ಮಂದಿ

ಸಲ್ಮಾನ್ ಖಾನ್‌ನಿಂದ ಸಾರಾ ಅಲಿ ಖಾನ್, ಸನ್ನಿ ಲಿಯೋನ್, ದಿವ್ಯಾ ಖೋಸ್ಲಾ ಕುಮಾರ್, ಆಯುಷ್ಮಾನ್ ಖುರಾನಾ ಮತ್ತು ಇತರರು ಹೆಚ್ಚಾಗಿ ಸೈಕ್ಲಿಂಗ್ ಮಾಡುತ್ತಿದ್ದಾರೆ. ಸದೃಢವಾಗಿ ಮತ್ತು ಆರೋಗ್ಯವಾಗಿರಲು ಮತ್ತು ಪರಿಸರವನ್ನು ಉಳಿಸಲು ಸೈಕಲ್‌ಗಳನ್ನು ಓಡಿಸಲು ಸಂಕಲ್ಪ ಮಾಡೋಣ ಎನ್ನುತ್ತಿದ್ದಾರೆ ಬಾಲಿವುಡ್ ಮಂದಿ.

First published: