Bollywood Star: ಮಹಿಳೆಯರ ದೇಹ ಅಮೂಲ್ಯವಾದದ್ದು ಎಂದ ಸಲ್ಮಾನ್ ಖಾನ್! ಸ್ಟಾರ್ ನಟ ಹೇಳಿದ್ದಿಷ್ಟು
Salman Khan: ಶೂಟಿಂಗ್ ಸೆಟ್ನಲ್ಲಿ ಲೋ ನೆಕ್ಲೈನ್ ಇರುವಂತಹ ಡ್ರೆಸ್ ಧರಿಸುವುದು ಸಲ್ಮಾನ್ ಖಾನ್ಗೆ ಇಷ್ಟವಾಗುವುದಿಲ್ಲ ಎಂದು ಪಲಕ್ ಹೇಳಿದ್ದರು. ನಟಿಯ ಹೇಳಿಕೆ ವೈರಲ್ ಆಗಿತ್ತು. ಈ ವಿಚಾರವಾಗಿ ನಟ ಪ್ರತಿಕ್ರಿಯಿಸಿದ್ದಾರೆ. ಸಲ್ಮಾನ್ ಖಾನ್ ಏನಂದ್ರು ಗೊತ್ತಾ?
ಬಾಲಿವುಡ್ಗೆ ಎಂಟ್ರಿ ಕೊಟ್ಟಿರುವ ಪಲಕ್ ತಿವಾರಿ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕಿರುತೆರೆ ನಟಿ ಶ್ವೇತಾ ತಿವಾರಿ ಮಗಳು ಈಗ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ.
2/ 9
ಇತ್ತೀಚೆಗೆ ಪಲಕ್ ತಿವಾರಿ ಸಿನಿಮಾ ಪ್ರಮೋಷನ್ ಮಾಡುವಾಗ ಸಲ್ಮಾನ್ ಖಾನ್ ಬಗ್ಗೆ ಮಾತನಾಡಿದ್ದರು. ಶೂಟಿಂಗ್ ಸೆಟ್ನಲ್ಲಿ ಲೋ ನೆಕ್ಲೈನ್ ಇರುವಂತಹ ಡ್ರೆಸ್ ಧರಿಸುವುದು ಸಲ್ಮಾನ್ ಖಾನ್ಗೆ ಇಷ್ಟವಾಗುವುದಿಲ್ಲ ಎಂದು ಪಲಕ್ ಹೇಳಿದ್ದರು. ನಟಿಯ ಹೇಳಿಕೆ ವೈರಲ್ ಆಗಿತ್ತು. ಈ ವಿಚಾರವಾಗಿ ನಟ ಪ್ರತಿಕ್ರಿಯಿಸಿದ್ದಾರೆ. ಸಲ್ಮಾನ್ ಖಾನ್ ಏನಂದ್ರು ಗೊತ್ತಾ?
3/ 9
ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಲ್ಮಾನ್ ಖಾನ್ ಈ ವಿಚಾರವಾಗಿ ಪ್ರತಿಕ್ರಿತಿಸಿದ್ದಾರೆ. ಮಹಿಳೆಯರ ದೇಹ ಅಮೂಲ್ಯವಾದದ್ದು. ಅದನ್ನು ಎಷ್ಟು ಮುಚ್ಚುತ್ತಾರೋ ಅಷ್ಟು ಒಳ್ಳೆಯದು ಎಂದಿದ್ದಾರೆ ಸಲ್ಮಾನ್ ಖಾನ್.
4/ 9
ನಟನ ಪ್ರಶ್ನೆಗೆ ಪ್ರತಿಯಾಗಿ ಜಸ್ಟ್ 17 ವರ್ಷವಿದ್ದಾಗ ನೀವು ಶರ್ಟ್ಲೆಸ್ ಆಗಿದ್ದೀರಿ ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನಟ ಹಳೆಯ ಕಾಲ, ಈಗಿನ ಜಮಾನ ಎರಡನ್ನೂ ಹೋಲಿಸಿ ಉತ್ತರ ಕೊಟ್ಟಿದ್ದಾರೆ. ಅವರ ಹೇಳಿಕೆಗಳು ವೈರಲ್ ಆಗಿವೆ.
5/ 9
ನಾನು ಸ್ವಿಮ್ಮಿಂಗ್ ಟ್ರಂಕ್ಸ್ ಧರಿಸಿದ್ದೆ. ಆ ಕಾಲ ಬೇರೆಯೇ. ಆದರೆ ಈಗ ಜಮಾನ ಸ್ವಲ್ಪ ಬದಲಾಗಿದೆ. ಇದು ಮಹಿಳೆಯರ ಬಗ್ಗೆ ಅಲ್ಲ. ಬದಲಾಗಿ ಪುರುಷರ ಬಗ್ಗೆ. ಪುರುಷರು ಮಹಿಳೆಯರನ್ನು ನೋಡುವ ರೀತಿ ಹಾಗಿದೆ. ಮಹಿಳೆಯರು ಅವಮಾನಿಸಲ್ಪಡುವುದನ್ನು ನಾನು ಇಷ್ಟಪಡುವುದಿಲ್ಲ ಎಂದಿದ್ದಾರೆ.
6/ 9
ನೀವು ಡೀಸೆಂಟ್ ಸಿನಿಮಾಗಳನ್ನು ಮಾಡಿದಾಗ ಅದನ್ನು ನೋಡಲು ಜನರು ಕುಟುಂಬ ಸಮೇತರಾಗಿ ಹೋಗುತ್ತಾರೆ. ಆದರೆ ಸಿನಿಮಾ ಮಾಡಿದಾಗ ನಮ್ಮ ಮಹಿಳೆಯರು, ನಟಿಯರು, ಹೀರೋಯಿನ್ಗಳನ್ನು ಪ್ರೇಕ್ಷಕರು ಕೆಟ್ಟ ದೃಷ್ಟಿಯಲ್ಲಿ ನೋಡಲು ನಾವು ಅವಕಾಶ ಕೊಡಬಾರದು ಎಂದಿದ್ದಾರೆ ಸಲ್ಮಾನ್ ಖಾನ್.
7/ 9
ಮಹೇಶ್ ಮಂಜ್ರೇಕರ್ ಅವರ ಆಂಟಿಮ್ ಸಿನಿಮಾದಲ್ಲಿ ಪಲಕ್ ತಿವಾರಿ ಸಹ ನಿರ್ದೇಶಕಿಯಾಗಿ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಿದ್ದರು. ತನ್ನ ಸೆಟ್ನಲ್ಲಿರುವ ಎಲ್ಲಾ ಸ್ತ್ರೀಯರು ಡ್ರೆಸ್ ಮಾಡಲು ಸಲ್ಮಾನ್ ಖಾನ್ ಒಂದು ರೂಲ್ಸ್ ಇಟ್ಟಿರುವುದಾಗಿ ಪಲಕ್ ತಿವಾರಿ ಹೇಳಿದ್ದರು.
8/ 9
ಮಹಿಳೆಯರು ಧರಿಸುವ ಡ್ರೆಸ್ ಬಗ್ಗೆ ಸಲ್ಮಾನ್ ಖಾನ್ ಅವರು ಒಂದು ರೂಲ್ಸ್ ಇಟ್ಟಿರುತ್ತಾರೆ. ತನ್ನ ಸೆಟ್ನಲ್ಲಿರುವ ಎಲ್ಲಾ ಯುವತಿಯರು ಸೇಫ್ ಆಗಿರಬೇಕೆಂದು ಬಯಸುವ ಸಲ್ಮಾನ್ ಖಾನ್ ಎಲ್ಲರ ಬಗ್ಗೆಯೂ ಕಾಳಜಿ ವಹಿಸುತ್ತಾರೆ ಎಂದು ಪಲಕ್ ರಿವೀಲ್ ಮಾಡಿದ್ದಾರೆ.
9/ 9
ಇದು ಬಹುಶಃ ಎಲ್ಲರಿಗೂ ತಿಳಿದಿರದು. ಆದರೆ ಸಲ್ಮಾನ್ ಖಾನ್ ಅವರ ಸೆಟ್ನಲ್ಲಿ ಯುವತಿಯರು ಡೀಪ್ ನೆಕ್ ಲೈನ್ ಡ್ರೆಸ್ ಧರಿಸುವಂತಿರಲಿಲ್ಲ. ಎಲ್ಲಾ ಯುವತಿಯರು ಮೈಮುಚ್ಚಿಕೊಂಡಿರುವಂತೆ ಬಟ್ಟೆ ಧರಿಸಿರಬೇಕಿತ್ತು ಎಂದು ಪಲಕ್ ತಿವಾರಿ ತಿಳಿಸಿದ್ದು ಸುದ್ದಿಯಾಗಿತ್ತು.
First published:
19