Priya Prakash Varrier: ಬಾತ್​ರೂಂ ಅಲ್ಲ, ನದಿ ಸ್ನಾನ ಎಂಜಾಯ್ ಮಾಡಿದ ನಟಿ!

ಪ್ರಿಯಾ ಪ್ರಕಾಶ್ ಹರಿಯುವ ನದಿಯಲ್ಲಿ ಮಿಂದೆದ್ದಿದ್ದಾರೆ. ಕಣ್ಸನ್ನೆ ಚೆಲುವೆ ಬಾತ್​ರೂಂ ಬಿಟ್ಟು ನದಿಸ್ನಾನ ಎಂಜಾಯ್ ಮಾಡಿದ್ದಾರೆ.

First published:

  • 19

    Priya Prakash Varrier: ಬಾತ್​ರೂಂ ಅಲ್ಲ, ನದಿ ಸ್ನಾನ ಎಂಜಾಯ್ ಮಾಡಿದ ನಟಿ!

    ಕಣ್ಸನ್ನೆ ಚೆಲುವೆ ಪ್ರಿಯ ಪ್ರಕಾಶ್ ವಾರಿಯರ್ ಅವರು ಬಾತ್​ರೂಂನಲ್ಲಿ ಸ್ನಾನ ಮಾಡುವುದನ್ನು ಬಿಟ್ಟು ನದಿ ಸ್ನಾನ ಮಾಡುತ್ತಿದ್ದಾರೆ. ಹರಿಯೋ ನದಿಯಲ್ಲಿ ಮಿಂದೆದಿದ್ದಾರೆ.

    MORE
    GALLERIES

  • 29

    Priya Prakash Varrier: ಬಾತ್​ರೂಂ ಅಲ್ಲ, ನದಿ ಸ್ನಾನ ಎಂಜಾಯ್ ಮಾಡಿದ ನಟಿ!

    ಸೀನರಿ ಗಮನಿಸಿದರೆ ಇದು ಮುಂಜಾವದಂತಿದೆ. ಕುತ್ತಿಗೆ ತನಕ ನೀರಿರುವ ನದಿಯಲ್ಲಿ ನದಿ ಸ್ನಾನ ಮಾಡಿ ಖುಷಿಪಟ್ಟಿದ್ದಾರೆ.

    MORE
    GALLERIES

  • 39

    Priya Prakash Varrier: ಬಾತ್​ರೂಂ ಅಲ್ಲ, ನದಿ ಸ್ನಾನ ಎಂಜಾಯ್ ಮಾಡಿದ ನಟಿ!

    ಕೆಲವು ವರ್ಷಗಳ ಹಿಂದೆ ಒಂದು ಕಣ್ಣು ಹೊಡೆಯುವ ಮೂಲಕ ಇಂಟರ್ನೆಟ್ ಸೆನ್ಸೇಷನ್ ಆಗಿದ್ದ ಪ್ರಿಯಾ ಪ್ರಕಾಶ್ ವಾರಿಯರ್ 7.4 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್‌ಗಳನ್ನು ಹೊಂದಿದ್ದಾರೆ.

    MORE
    GALLERIES

  • 49

    Priya Prakash Varrier: ಬಾತ್​ರೂಂ ಅಲ್ಲ, ನದಿ ಸ್ನಾನ ಎಂಜಾಯ್ ಮಾಡಿದ ನಟಿ!

    ಇತ್ತೀಚೆಗೆ ನಟಿ ನದಿಯಲ್ಲಿ ಸ್ನಾನ ಮಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ.

    MORE
    GALLERIES

  • 59

    Priya Prakash Varrier: ಬಾತ್​ರೂಂ ಅಲ್ಲ, ನದಿ ಸ್ನಾನ ಎಂಜಾಯ್ ಮಾಡಿದ ನಟಿ!

    ನೀರಿನಲ್ಲಿ ಮುಳುಗುವುದನ್ನು ಆನಂದಿಸುತ್ತಿರುವ ಪ್ರಿಯಾ ಅವರ ಕಂಟೆಂಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಕೆಯ ವೀಡಿಯೊಗೆ ಪ್ರತಿಕ್ರಿಯಿಸಿದ ನೆಟ್ಟಿಗರು 'ನೀರಿನಲ್ಲಿ ಬೆಂಕಿ' ಎಂದು ಹೊಗಳಿದ್ದಾರೆ.

    MORE
    GALLERIES

  • 69

    Priya Prakash Varrier: ಬಾತ್​ರೂಂ ಅಲ್ಲ, ನದಿ ಸ್ನಾನ ಎಂಜಾಯ್ ಮಾಡಿದ ನಟಿ!

    ಅಭಿಮಾನಿಗಳು ಕಮೆಂಟ್ಸ್ ಮೂಲಕ ಪ್ರಿಯಾ ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಹೃದಯದ ಹಾಗೂ ಫೈರ್ ಎಮೋಜಿ ಪೋಸ್ಟ್ ಮಾಡಿದ್ದಾರೆ.

    MORE
    GALLERIES

  • 79

    Priya Prakash Varrier: ಬಾತ್​ರೂಂ ಅಲ್ಲ, ನದಿ ಸ್ನಾನ ಎಂಜಾಯ್ ಮಾಡಿದ ನಟಿ!

    ಪ್ರಿಯಾ ಅವರು ತೆಲುಗಿನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿದರೂ ನಟಿ ಅಷ್ಟಾಗಿ ಹಿಟ್ ಆಗಲಿಲ್ಲ. ಪ್ರಿಯಾ ಮಾಲಿವುಡ್​ನಲ್ಲಿಯೂ ಸಿನಿಮಾ ಮಾಡುತ್ತಿಲ್ಲ.

    MORE
    GALLERIES

  • 89

    Priya Prakash Varrier: ಬಾತ್​ರೂಂ ಅಲ್ಲ, ನದಿ ಸ್ನಾನ ಎಂಜಾಯ್ ಮಾಡಿದ ನಟಿ!

    ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂನ ಒರು ಅಡಾರ್ ಲವ್ ಮೂಲಕ ಮಿಂಚಿದರು. ಸಿನಿಮಾದ ಹಾಡು ಹಿಟ್ ಆದರೂ ಮೂವಿ ಫ್ಲಾಪ್ ಆಯಿತು.

    MORE
    GALLERIES

  • 99

    Priya Prakash Varrier: ಬಾತ್​ರೂಂ ಅಲ್ಲ, ನದಿ ಸ್ನಾನ ಎಂಜಾಯ್ ಮಾಡಿದ ನಟಿ!

    ಸಿನಿಮಾ ಸಕ್ಸಸ್ ಆಗದಿದ್ದರೂ ಒಂದೇ ಸಿನಿಮಾದಲ್ಲಿ ಪ್ರಿಯಾ ವಾರಿಯರ್ ಖ್ಯಾತಿ ದೊಡ್ಡಮಟ್ಟದಲ್ಲಿ ಹರಡಿತು. ನಟಿಗೆ ಸಾಕಷ್ಟು ಜಾಹೀರಾತು ಅವಕಾಶಗಳನ್ನು ಬರುತ್ತಿವೆ.

    MORE
    GALLERIES