Priya Prakash Varrier: ದೀಪಾವಳಿ ಜೋರು! ಕಣ್ಸನ್ನೆ ಹುಡುಗಿಯ ಮೋಹಕ ಲುಕ್

ದಕ್ಷಿಣದ ನಟಿ ಮತ್ತು ರೂಪದರ್ಶಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು 2019 ರಲ್ಲಿ 'ಒರು ಆಡಾರ್ ಲವ್' ಚಿತ್ರದಲ್ಲಿ ತಮ್ಮ ಕಣ್ಸನ್ನೆ ಮೂಲಕ ರಾತ್ರೋರಾತ್ರಿ ಸೆನ್ಸೇಶನ್ ಆದರು. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳಲ್ಲಿ ಇವರೂ ಒಬ್ಬರು. ಆಗ ನಟಿಯ ಫಾಲೋವರ್ಸ್ ಸಂಖ್ಯೆ ದಿಢೀರ್ ಹೆಚ್ಚಿತ್ತು. ಸದ್ಯ ನಟಿ ಫೆಸ್ಟಿವ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

First published: