Priyanka Chopra: ತೊಟ್ಟ ವಿನ್ಯಾಸಿತ ಡ್ರೆಸ್​ನಿಂದಲೇ ಮತ್ತೆ ಟ್ರೋಲಾದ ಪ್ರಿಯಾಂಕಾ ಚೋಪ್ರಾ..!

ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಸದಾ ತಮ್ಮ ವಿನ್ಯಾಸಿತ ಡ್ರೆಸ್​ನಿಂದಾಗಿ ಸದ್ದು ಮಾಡುವ ಪಿಗ್ಗಿ ಈಗ ಮತ್ತೆ ಇದೇ ಕಾರಣಕ್ಕೆ ಮತ್ತೆ ಟ್ರೋಲ್​ ಆಗಿದ್ದಾರೆ. (ಚಿತ್ರಗಳು ಕೃಪೆ: ಪ್ರಿಯಾಂಕಾ ಚೋಪ್ರಾ ಇನ್​ಸ್ಟಾಗ್ರಾಂ ಖಾತೆ)

First published: