Akhanda: ಛೇ ಇದೇನ್​ ಗುರೂ.. ಅಖಂಡ ಸಿನಿಮಾ ನೋಡಿದ್ದಕ್ಕೇ ಕೇಸ್​ ಹಾಕ್ತವರಂತೆ, ಕಾರಣ ಮಾತ್ರ ಗಿಚ್ಚಿ ಗಿಲಿಗಿಲಿ!

ಆಂಧ್ರದ ಗ್ರಾಮಸ್ಥರು ಅನುಮತಿಯನ್ನು ಪಡೆಯದೆ 'ಅಖಂಡ' ಸಿನಿಮಾ ಪ್ರದರ್ಶನ ಮಾಡಿದ್ದು, ರಾಜ್ಯ ಸರ್ಕಾರದಿಂದ ಈ ಗ್ರಾಮಸ್ಥರ ವಿರುದ್ಧ ದೂರು ದಾಖಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

First published: