ಸಾಲು ಸಾಲು ಅವಕಾಶಗಳು ಬರುತ್ತಿದ್ದರೂ ತೆಲುಗು ಸಿನಿಮಾಗಳತ್ತ ಹೆಚ್ಚು ಗಮನ ಹರಿಸುತ್ತಿರುವುದಕ್ಕೆ ಕಾರಣ ಹಿಂದಿಯಿಂದ ಬರುತ್ತಿರುವ ಆಫರ್ ಗಳನ್ನು ಒಪ್ಪುತ್ತಿಲ್ಲ ಎಂಬೆಲ್ಲಾ ಸುದ್ದಿ ಇತ್ತು. ಅಲ್ಲದೇ ಸೆಕೆಂಡ್ ಹೀರೋಯಿನ್ ಆಗಿ ಹೆಚ್ಚು ಆಫರ್ ಬರುತ್ತಿದೆ ಎನ್ನಲಾಗುತ್ತಿತ್ತು. ಆದರೆ ಈ ಹೊಸ ಸುದ್ದಿ ಬಂದಿದ್ದು, ಅಪ್ಡೇಟ್ಗೆ ಕಾದುನೋಡಬೇಕಿದೆ.